ಟಿ.ಜಾನ್ ಬಡಾವಣೆಗೆ ರಸ್ತೆಮಡಿಕೇರಿ, ನ. 11: ದಶಕಗಳಿಂದ ರಸ್ತೆ ಇಲ್ಲದೆ, ಮಳೆಗಾಲದಲ್ಲಿ ಕೆಸರಿನಿಂದ ಹೊಂಡಾಗುಂಡಿಯಾದ, ಬೇಸಿಗೆಯಲ್ಲಿ ಧೂಳು ತುಂಬಿಕೊಂಡ ರಸ್ತೆಯಲ್ಲೇ ಸಂಚರಿಸುತ್ತಿದ್ದ ಸಂಕಷ್ಟದಲ್ಲಿದ್ದ ಮಡಿಕೇರಿ ನಗರಸಭಾ ವ್ಯಾಪ್ತಿಯ ಟಿ.ಜಾನ್ ಬಡಾವಣೆಗೆ
ಜಿಲ್ಲೆಯಲ್ಲಿ ಶುರುವಾಗಿದೆ ‘ಕಸಾಂದೋಲನ’: ರಾಷ್ಟ್ರಮಟ್ಟದಲ್ಲೂ ಸುದ್ದಿಮಡಿಕೇರಿ, ನ. 11: ಪ್ರವಾಸಿ ಕೇಂದ್ರವಾಗಿ ದೇಶದಲ್ಲಿ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಹೊಸತೊಂದು ಕ್ರಾಂತಿ ಶುರುವಾಗಿದೆ. ಜಿಲ್ಲೆಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದು ಒಂದೆಡೆಯಾದರೆ,
ದಂಪತಿಗಳ ಮೇಲೆ ಹಲ್ಲೆ: ಆರೋಪಿಗಳ ಬಂಧನನಾಪೋಕ್ಲು, ನ. 11: ನಾಪೋಕ್ಲುವಿನಲ್ಲಿ ಈಚೆಗೆ ನಡೆದ ದಂಪತಿಗಳ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಇಂದು ಪತ್ತೆಹಚ್ಚಿ ಪೋಲಿಸರು ಬಂಧಿಸಿದ್ದಾರೆ. ನಾಪೋಕ್ಲುವಿನ ಅಬೂಬಕರ್ ಅವರ
ಅಕ್ರಮ ಮರಳು ಸಾಗಾಟ: ವಾಹನ ವಶ ಸಿದ್ದಾಪುರ, ನ. 11: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಸಂದರ್ಭ ಪೆÇಲೀಸರು ದಾಳಿ ನಡೆಸಿದ ಘಟನೆ ಸಿದ್ದಾಪುರದ ಕೂಡುಗದ್ದೆ ಗ್ರಾಮದಲ್ಲಿ ನಡೆದಿದೆ. ರಾತ್ರಿ ಸಮಯದಲ್ಲಿ ಜೀಪಿನಲ್ಲಿ ಮರಳು
ನ್ಯಾಯಾಧೀಶರ ವರ್ಗ ಮಡಿಕೇರಿ, ನ. 11: ರಾಜ್ಯ ಉಚ್ಚ ನ್ಯಾಯಾಲಯವು ಜಿಲ್ಲಾ ನ್ಯಾಯಾಧೀಶರುಗಳ ವರ್ಗಾವಣೆ ಮಾಡಿ ಆದೇಶಿಸಿದೆ. ಕೊಡಗು ಜಿಲ್ಲಾ ಪ್ರಿನ್ಸಿಪಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು