ಸೇನಾ ದಂಡನಾಯಕರಿಗೆ ಗೌರವ ನಮನ*ಗೋಣಿಕೊಪ್ಪಲು, ಜ. ೧೫: ಸೇನಾ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗÀಳು ಸೇನಾ ದಂಡನಾಯಕರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ೧೯೪೯ರಲ್ಲಿ ಫೀಲ್ಡ್ ಮಾರ್ಷಲ್
ಕಾಫಿ ಮಂಡಳಿಯ ಕಾರ್ಯವೈಖರಿ ಬಗ್ಗೆ ಬೆಳೆಗಾರರ ಸಂಘ ಅಸಮಾಧಾನ ಸೋಮವಾರಪೇಟೆ, ಜ. ೧೫: ಅಕಾಲಿಕ ಮಳೆಯಿಂದಾಗಿ ಬೆಳೆಗಾರರ ಬದುಕು ದುಸ್ತರವಾಗಿದ್ದು, ಭಾರೀ ನಷ್ಟ ಅನುಭವಿಸುತ್ತಿದ್ದರೂ ಸಹ ಕಾಫಿ ಮಂಡಳಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಬೆಳೆಗಾರರಿಗೆ ಸಲಹೆ ಸೂಚನೆಗಳನ್ನು
ಒಂಟಿಸಲಗ ದಾಳಿ:ರೈತ ಪ್ರಾಣಾಪಾಯದಿಂದ ಪಾರು*ಸಿದ್ದಾಪುರ, ಜ. ೧೫: ಕಾಡು ಬಿಟ್ಟು ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿಸಲಗದ ದಾಳಿಗೆ ಸಿಲುಕಿದ ರೈತರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರಪೇಟೆ ತಾಲೂಕಿನ ತ್ಯಾಗತ್ತೂರಿನಲ್ಲಿ ನಡೆದಿದೆ. ಸ್ಥಳೀಯ
ಚೆಟ್ಟಳ್ಳಿಯಲ್ಲಿ ಪುಣ್ಯಕೋಟಿ; ಅತಿಥಿಗೃಹಗಳ ಲೋಕಾರ್ಪಣೆಚೆಟ್ಟಳ್ಳಿ ಜ.೧೫: ಚೆಟ್ಟಳ್ಳಿಯಲ್ಲಿ ಇಂದು ಒಂದು ಅಪೂರ್ವ ಸನ್ನಿವೇಶ. ಪಟ್ಟಣದ ಹೃದಯ ಭಾಗದಲ್ಲಿ ಪಶುಪತಿನಾಥ, ನಂದಿ, ಶ್ರೀಕೃಷ್ಣ ಹಾಗೂ ಪುಣ್ಯಕೋಟಿ ಮೂರ್ತಿಗಳ ಲೋಕಾರ್ಪಣೆಯೊಂದಿಗೆ ವಾಣಿಜ್ಯ ಸಂಕೀರ್ಣ ಹಾಗೂ
ಗಣರಾಜ್ಯೋತ್ಸವ ಪೆÀರೇಡ್ಗೆ ಆಯ್ಕೆಮಡಿಕೇರಿ, ಜ. ೧೫ : ಇದೇ ತಾ. ೨೬ ರಂದು ನವದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ರಾಷ್ಟಿçÃಯ ಸೇವಾ ಯೋಜನೆ ಪೆÀರೇಡ್‌ನಲ್ಲಿ ಕೊಡಗು ಮೂಲದ ಕುಮಾರಿ