ಚೆಂಬು, ಮಾ. ೧೫: ದಟ್ಟ ಅರಣ್ಯ, ಕಾಡುಗಳು ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಾವುಗಳು ಮರುಭೂಮಿಯತ್ತ ಸಾಗುತ್ತಿದ್ದೇವೆ. ಇದು ವಿಷಾದನೀಯವಾಗಿದ್ದು, ನಾವು ಹಸಿರಿನ ಜೊತೆಗೆ ಬದುಕುವ ಅನಿವಾರ್ಯತೆ ಇದೆ ಎಂದು ರಾಷ್ಟçಪತಿ ಪದಕ ಪುರಸ್ಕೃತ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಅಭಿಪ್ರಾಯಪಟ್ಟರು.

ನೆಹರೂ ಯುವ ಕೇಂದ್ರ ಮಡಿಕೇರಿ-ಕೊಡಗು, ಶ್ರೀ ಭಗವಾನ್ ಸಂಘ ಊರುಬೈಲು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಚೆಂಬುವಿನ ಬಾಲೆಂಬಿ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸ್ವಚ್ಛ ಗ್ರಾಮ ಹಸಿರು ಗ್ರಾಮ ತರಬೇತಿ ಕಾರ್ಯಕ್ರಮದ ಉಪನ್ಯಾಸಕರಾಗಿ ಅವರು ಮಾತನಾಡಿದರು. ಗ್ರಾಮದಲ್ಲಿ ಹಸಿರು ನಿರ್ಮಾಣದಲ್ಲಿ ಯುವಜನರ ಪಾತ್ರದ ಬಗ್ಗೆ ವಿವರಿಸುತ್ತ, ವನಮಹೋತ್ಸವದಂತಹ ಕಾರ್ಯಕ್ರಮಗಳು ಕೇವಲ ಪ್ರಚಾರಕಷ್ಟೇ ಸೀಮಿತವಾಗಬಾರದೆಂದರು.

ತರಬೇತಿ ಕಾರ್ಯಕ್ರಮವನ್ನು ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ಯೋಗೇಶ್ವರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಚೆಂಬು, ಮಾ. ೧೫: ದಟ್ಟ ಅರಣ್ಯ, ಕಾಡುಗಳು ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಾವುಗಳು ಮರುಭೂಮಿಯತ್ತ ಸಾಗುತ್ತಿದ್ದೇವೆ. ಇದು ವಿಷಾದನೀಯವಾಗಿದ್ದು, ನಾವು ಹಸಿರಿನ ಜೊತೆಗೆ ಬದುಕುವ ಅನಿವಾರ್ಯತೆ ಇದೆ ಎಂದು ರಾಷ್ಟçಪತಿ ಪದಕ ಪುರಸ್ಕೃತ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಅಭಿಪ್ರಾಯಪಟ್ಟರು.

ತರಬೇತಿ ಕಾರ್ಯಕ್ರಮವನ್ನು ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ಯೋಗೇಶ್ವರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಿರಿಯ ಆರೋಗ್ಯ ಸಹಾಯಕ ರಘು ಎಂ.ಆರ್., ಕೆ.ಸಿ. ವಸಂತ, ಆನಂದ ಬಿ.ಕೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶ್ರೀನಿವಾಸ ನಿಡಿಂಜಿ, ಬಿ.ಸಿ. ರೇಖಾ, ಉಪನ್ಯಾಸಕ ಚಿದಾನಂದ ನಿಡಿಂಜಿ, ಸೇರಿದಂತೆ ಪೆರಾಜೆಯ ಚಿಗುರು ಯುವಕ ಮಂಡಲ ಮತ್ತು ಯುವಕೋಟೆ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ರವಿರಾಜ್ ಹೊಸೂರು ಸ್ವಾಗತಿಸಿ, ಲೋಕೇಶ್ ಊರುಬೈಲ್ ನಿರೂಪಿಸಿ, ಸಂಘದ ಕಾರ್ಯದರ್ಶಿ ಶಶಿ ಎಕ್ಕಡ್ಕ ವಂದಿಸಿದರು.

- ಕಿರಣ್ ಕುಂಬಳಚೇರಿ