ಕೊಲೆ ಬೆದರಿಕೆ : ಬಂಧನ ಕೋವಿ ವಶಶನಿವಾರಸಂತೆ, ಜ. ೧೫: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ತಾ. ೧೪ ರಂದು ಸಂಜೆ ಸ್ಥಳೀಯ ನಿವಾಸಿ ವಿಶಾಲಾಕ್ಷಿ ಮನೆಯ ಮುಂಭಾಗ ನಿಂತಿದ್ದಾಗ, ಸಂಬAಧಿ ಮುತ್ತಪ್ಪ
ಅಪಘಾತ ವಾಹನಗಳು ಜಖಂಕುಶಾಲನಗರ, ಜ. ೧೫: ನಿಯಂತ್ರಣ ತಪ್ಪಿದ ಕಾರೊಂದು ಮೂರು ವಾಹನಗಳಿಗೆ ಡಿಕ್ಕಿ ಪಡಿಸಿ ಹಾನಿಯುಂಟು ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಮೈಸೂರು ರಸ್ತೆಯ ಹೆದ್ದಾರಿಯಲ್ಲಿ ಕುಶಾಲನಗರ ಪಟ್ಟಣದ
ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯ ಮಡಿಕೇರಿ, ಜ.೧೫ : ಮಂಗಳಾದೇವಿನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಇಂದು ಧಾರ್ಮಿಕ ಕಾರ್ಯ
ಸೇನಾ ದಂಡನಾಯಕರಿಗೆ ಗೌರವ ನಮನ*ಗೋಣಿಕೊಪ್ಪಲು, ಜ. ೧೫: ಸೇನಾ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗÀಳು ಸೇನಾ ದಂಡನಾಯಕರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ೧೯೪೯ರಲ್ಲಿ ಫೀಲ್ಡ್ ಮಾರ್ಷಲ್
ಶಾಂತಳ್ಳಿಯಲ್ಲಿAದು ಮಹಾ ರಥೋತ್ಸವಸೋಮವಾರಪೇಟೆ, ಜ. ೧೫ : ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ೬೨ನೇ ಮಹಾರಥೋತ್ಸವ ತಾ. ೧೬ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ನೆರವೇರಲಿದೆ. ಇಂದು ಪೂರ್ವಾಹ್ನ