ಸಮಸ್ಯೆಗಳನ್ನು ಮುಂದಿಟ್ಟು ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

*ಗೋಣಿಕೊಪ್ಪಲು, ಜ. ೧೮: ಕಳಪೆ ಸಮವಸ್ತç ಬೇಡ, ಗೌರವ ಧನಬೇಕು, ಅಧಿಕಾರಿಯ ದಬ್ಬಾಳಿಕೆ ನಿಲ್ಲಬೇಕು, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಮತ್ತು ಇತರ ಇಲಾಖೆಯ ಕೆಲಸ ಬೇಡ

ಭಕ್ತಿ ಭಾವದೊಂದಿಗೆ ನೆರವೇರಿದ ಬ್ರಹ್ಮಕಲಶಾಭಿಷೇಕ

ಮಡಿಕೇರಿ, ಜ. ೧೮: ಮಂಗಳಾದೇವಿನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಒಂದು ವಾರಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ನಡೆದ ಶ್ರೀ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್

ಹಾರಂಗಿ ಮುಖ್ಯ ನಾಲೆ ದುರಸ್ತಿಗೆ ರೂ. ೧೪೫ ಕೋಟಿಯ ಪ್ರಸ್ತಾವನೆ

ಕೂಡಿಗೆ, ಜ. ೧೮: ಹಾರಂಗಿ ಅಣೆಕಟ್ಟೆಯಿಂದ ಕಣಿವೆ ಸಮೀಪ ಭುವನಗಿರಿವರೆಗೆ ಹಾರಂಗಿ ಮುಖ್ಯ ನಾಲೆಯ ದುರಸ್ತಿ ಮತ್ತು ಮುಖ್ಯವಾಗಿ ಬೆಟ್ಟದ ಮಧ್ಯ ಭಾಗದಲ್ಲಿ ಹೋಗಿರುವ ನಾಲೆಯ ಎರಡೂ

ಕೊಡಗಿನ ಗಡಿಯಾಚೆ

ಪರ್ಯಾಯ ಕ್ರಮಗಳನ್ನು ಪ್ರಸ್ತುತಪಡಿಸಿ: ಕೇಂದ್ರ ಕೃಷಿ ಸಚಿವ ನವದೆಹಲಿ, ಜ. ೧೮: ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯುವುದನ್ನು ಹೊರತುಪಡಿಸಿ, ಪ್ರತಿಭಟನಾನಿರತ ರೈತರು ಪರ್ಯಾಯ ಕ್ರಮಗಳ ಕುರಿತು ಚಿಂತನೆ ನಡೆಸಬೇಕಿದೆ