‘ಮುದ್ರಾ ಯೋಜನೆ ಸಣ್ಣ ವ್ಯಾಪಾರಿಗಳಿಗೆ ಪೂರಕ’ವೀರಾಜಪೇಟೆ, ನ. 22: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮುದ್ರಾ ಯೋಜನೆ ಸಣ್ಣ ವ್ಯಾಪಾರಸ್ಥರಿಗೂ, ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ನೀಡುವ ಸಾಲದ ಯೋಜನೆಯಾಗಿದೆ. ಇದು ವ್ಯಾಪಾರಸ್ಥರ ಅಭಿವೃದ್ಧಿಗೆ ಪೂರಕವಾಗಿದೆ.
ಪೌತಿ ಖಾತೆ ಆಂದೋಲನಸುಂಟಿಕೊಪ್ಪ, ನ. 22: ಸುಂಟಿಕೊಪ್ಪ ಹೋಬಳಿ 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು ಗ್ರಾಮದ ಪೌತಿ ವಾರಸುಖಾತೆ ಬದಲಾವಣೆ ಆಂದೋಲನವು 7ನೇ ಹೊಸಕೋಟೆ ಸರಕಾರಿ ಪ್ರಾಥಮಿಕ ಶಾಲಾ
ಹೆರೂರು ಗಿರಿಜನ ಹಾಡಿಯಲ್ಲಿ ಏನೇನೂ ಇಲ್ಲ...!ಕಣಿವೆ, ನ. 22: ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗ ರನ್ನು ಆಕರ್ಷಿಸುವ ಹಾರಂಗಿ ಹಿನ್ನೀರು ಪ್ರದೇಶದ ಐಷಾರಾಮಿ ರೆಸಾರ್ಟ್‍ಗಳು, ಹೋಮ್‍ಸ್ಟೇಗಳು ಇರುವ ಹೆರೂರಿನಲ್ಲಿ, ಅನಾದಿಕಾಲದ ಬದುಕು ನಡೆಸುತ್ತಿರುವ
ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭೆ ರದ್ದುವೀರಾಜಪೇಟೆ, ನ. 22: ಅಧ್ಯಕ್ಷ ಉಪಾಧ್ಯಕ್ಷ ಪದವಿಗಳ ಮೀಸಲಾತಿ ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯು ತಾ. 26 ರಂದು
ಸರಳ ಉತ್ಸವ ಆಚರಣೆಗೆ ತೀರ್ಮಾನಕಣಿವೆ, ನ. 22: ಹೆಬ್ಬಾಲೆ ಗ್ರಾಮದ ಅಧಿ ದೇವತೆಯಾದ ವನ ದೇವತೆ ಬನಶಂಕರಿ ಅಮ್ಮನವರ ಪೂಜೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲು ಗ್ರಾಮದ ದೇವಾಲಯ ಸಮಿತಿ ತೀರ್ಮಾನಿಸಿದೆ. ಕೊರೊನಾ