ನರ್ಸರಿ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ

ಗೋಣಿಕೊಪ್ಪ ವರದಿ, ಜ. ೧೯: ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆಯುತ್ತಿರುವ ನರ್ಸರಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ನರ್ಸರಿಯಲ್ಲಿ ಸಾಧನ ಮತ್ತು ಹೊರಾಂಗಣ ಗಿಡಗಳ ನಿರ್ವಹಣೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿAದ ಶ್ರಮದಾನ

ಶನಿವಾರಸಂತೆ, ಜ. ೧೯: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮಸೀದಿ ಏರಿಯಾ (ಎ) ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯದ

ನೀರು ಸರಬರಾಜು ಘಟಕಕ್ಕೆ ಸಂಸದರಿಂದ ಶಂಕು ಸ್ಥಾಪನೆ

ನಾಪೋಕ್ಲು, ಜ. ೧೯: ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕತೆ ಹಾಗೂ ಸನ್ನಡತೆಯಿಂದ ಚುನಾಯಿತಿ ಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕಾರ್ಯಪ್ರವೃತ್ತರಾಗ ಬೇಕು ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿಯವರ ರಾಮರಾಜ್ಯದ

ನೀರು ಸರಬರಾಜು ಘಟಕಕ್ಕೆ ಸಂಸದರಿAದ ಶಂಕು ಸ್ಥಾಪನೆ

ಆಲೂರು-ಸಿದ್ದಾಪುರ, ಜ. ೧೯: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಲ್ಲಿ ಜಲ ಜೀವನ್ ಕಿರು ನೀರಾವರಿ ಯೋಜನೆ ವತಿಯಿಂದ ಮನೆ ಮನೆಗೆ ಕುಡಿಯುವ