ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸಲು ಕರೆನಾಪೋಕ್ಲು, ಜ. ೧೯: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ತಮಗೆ ಮತ ನೀಡಿದ ಮತದಾರರ ಋಣವನ್ನು ಕ್ಷೇತ್ರದ ಅಭಿವೃದ್ಧಿ ಮೂಲಕ ತೀರಿಸಬೇಕೆಂದು ವಿಧಾನ ಪರಿಷತ್
ಬದಲಾದ ಹವಾಮಾನ : ಯಂತ್ರದ ಮೊರೆಗೋಣಿಕೊಪ್ಪಲು, ಜ. ೧೯: ವಾಣಿಜ್ಯ ಬೆಳೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಫಿ ಬೆಳೆಯ ಮೇಲೆ ಜಿಲ್ಲೆಯ ಹಲವು ಬೆಳೆಗಾರರು, ರೈತರು ಅವಲಂಭಿತರಾಗಿದ್ದಾರೆ. ವಾರ್ಷಿಕವಾಗಿ ಬೆಳೆಯುವ ಈ ಬೆಳೆಗಳಿಂದಲೇ
ಅಕ್ರಮ ಸಕ್ರಮ ಸಮಿತಿ ಮೂಲಕ ಹಕ್ಕುಪತ್ರ ವಿತರಿಸಲು ಆಗ್ರಹಸೋಮವಾರಪೇಟೆ, ಜ. ೧೯: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಮೂಲಕ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಸೋಮವಾರ ಪೇಟೆಯಲ್ಲಿ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ ಎಂದು
ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ಮಡಿಕೇರಿ, ಜ. ೧೯: ಮಕ್ಕಂದೂರು ಗ್ರಾಮದ ಯುವಕರ ತಂಡ ಸೇರಿಕೊಂಡು ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ತಾ. ೨೪ ರಂದು ಮಕ್ಕಂದೂರಿನಲ್ಲಿ ನಡೆಯಲಿದೆ. ಪಂದ್ಯಾಟದ ಅಂಗವಾಗಿ
ಬಜೆಗುಂಡಿಯಲ್ಲಿ ಸಂಕ್ರಾAತಿ ಪೂಜೆಸೋಮವಾರಪೇಟೆ, ಜ. ೧೯: ಸಮೀಪದ ಬಜೆಗುಂಡಿಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾAತಿ ದಿನದಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ಮತ್ತು ಮೃತ್ಯುಂಜಯ