ರಾಜ್ಯ ಸದ್ಭಾವನಾ ಪ್ರಶಸ್ತಿಪೊನ್ನಂಪೇಟೆ, ಜ. ೧೯: ಬೆಂಗಳೂರಿನ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಪ್ರಯುಕ್ತ ನೀಡಲಾಗುವ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಗೆ ಕೊಡಗಿನಿಂದ
ನಿಯಮ ಬಾಹಿರ ರಸ್ತೆ ನಿರ್ಮಾಣ : ಜಿಲ್ಲಾಡಳಿತಕ್ಕೆ ದೂರುಮಡಿಕೇರಿ, ಜ. ೧೯: ಕರಿಕೆ ಗ್ರಾಮದ ದೊಡ್ಡಚೇರಿ ಎಂಬಲ್ಲಿ ಗುತ್ತಿಗೆದಾರರೊಬ್ಬರು ಲೋಕೋಪ ಯೋಗಿ ಇಲಾಖೆಯ ಎಸ್.ಪಿ.ಪಿ, ಟಿ.ಎಸ್.ಪಿ. ಅನುದಾನದಿಂದ ನಿಯಮ ಬಾಹಿರವಾಗಿ ತಮ್ಮ ಸ್ವಂತ ಮನೆಗೆ ರಸ್ತೆ
ಚಂಡಿಕಾಹೋಮ ಕೂಡಿಗೆ, ಜ. ೧೯: ಹುದುಗೂರು ಗ್ರಾಮದ ಉಮಾಮಹೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಚಂಡಿಕಾ ಹೋಮ ನಡೆಯಿತು. ಗಣಪತಿ ಹೋಮ, ಶ್ರೀ ಸ್ವಾಮಿಗೆ ವಿಶೇಷ ಪೂಜೆ ಬಳಿಕ ಚಂಡಿಕಾ ಹೋಮ
ಅತ್ತಿಮಂಗಲ ಮರಗೋಡು ರಸ್ತೆ ದುರಸ್ತಿಗೆ ಆಗ್ರಹ*ಸಿದ್ದಾಪುರ, ಜ. ೧೯: ಅತ್ತಿಮಂಗಲ-ಮರಗೋಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ರಸ್ತೆ ಲೋಕೋಪಯೋಗಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಗ್ರಾಮೀಣ ರಸ್ತೆಗಳಿಗಿಂತಲೂ
ಅಮ್ಮೇಕAಡ ಐನ್ಮನೆಯಲ್ಲಿ ಸನ್ಮಾನಗೋಣಿಕೊಪ್ಪ ವರದಿ, ಜ. ೧೯: ಬಿಟ್ಟಂಗಾಲ ಗಾ.ಪಂ.ಗೆ ಮೂರನೇ ರುದ್ರಗುಪ್ಪೆ ಕ್ಷೇತ್ರದಿಂದ ಚುನಾಯಿತರಾದ ಅಮ್ಮೇಕಂಡ ಜನಿತ ಸುಬ್ರಮಣಿ ಅವರನ್ನು ಅಮ್ಮೇಕಂಡ ಕುಟುಂಬಸ್ಥರು ಅಮ್ಮೇಕಂಡ ಕುಟುಂಬದ ಐನ್‌ಮನೆಯಲ್ಲಿ ಸನ್ಮಾನಿಸಿದರು.