ತಾ. ೩೧ ರಂದು ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಮಡಿಕೇರಿ, ಜ. ೨೧: ತಾಲೂಕಿನ ವಿಸ್ಮಯ ಕ್ರಿಕೆಟರ್ಸ್ ಹೆಬ್ಬೆಟ್ಟಗೇರಿ ವತಿಯಿಂದ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಗೊಳಪಡುವ ಆಟಗಾರರಿಗೆ ತಾ. ೩೧ ರಂದು ಕೆ. ನಿಡುಗಣೆ ಪ್ರೀಮಿಯರ್ ಲೀಗ್
ಐಎಎಸ್ ಶ್ರೇಣಿಗೆ ಬಡ್ತಿಮಡಿಕೇರಿ, ಜ.೨೧: ಕಳೆದ ೧೫ ವರ್ಷಗಳಿಂದ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಹೆಬ್ಬಾಲೆ ಗ್ರಾಮದ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಐಎಎಸ್ ಶ್ರೇಣಿಗೆ ಬಡ್ತಿ ನೀಡಲಾಗಿದೆ.ಮಡಿಕೇರಿ,
ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಅರ್ಜಿಗಳ ವಿಲೇವಾರಿ ಮಡಿಕೇರಿ, ಜ. ೨೧: ಮಡಿಕೇರಿ ತಾಲೂಕು ಅಕ್ರಮ-ಸಕ್ರಮ ಸಮಿತಿಯ ಸಭೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ವೀರಾಜಪೇಟೆ ಪಟ್ಟಣ ಅಭಿವೃದ್ಧಿಗೆ ರೂ. ೨.೨೦ ಕೋಟಿವೀರಾಜಪೇಟೆ,ಜ. ೨೧: ಪಟ್ಟಣದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಎರಡು ಕೋಟಿ ಇಪ್ಪತ್ತು ಲಕ್ಷ ಹಣ ಅನುದಾನ ಬಂದಿದ್ದು ಹಂತ ಹಂತವಾಗಿ ಕಾವiಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ಶಾಸಕ
ಖಿನಿಧನದಿ. ಪೂವಯ್ಯ ಅವರ ಪುತ್ರ ಮಂಞAಪುರ ನವೀನ್ (ಉತ್ತಪ್ಪ) ಇಂದು ಬೆಂಗಳೂರಿನಲ್ಲಿ ನಿಧನರಾ ದರು. ಮೃತರ ಅಂತ್ಯಕ್ರಿಯೆ ತಾ. ೨೨ ರಂದು (ಇಂದು) ಸ್ವಗ್ರಾಮ ನರಿಯಂದಡ ಚೆಯ್ಯಂಡಾಣೆಯಲ್ಲಿ