ಏಪ್ರಿಲ್ ಅಂತ್ಯದಲ್ಲಿ ರೂ. ೩೦ ಕೋಟಿಯ ಕುಂಡಾ ಮೇಸ್ತಿç ಯೋಜನೆ ಪೂರ್ಣಗೊಳಿಸುವ ಗುರಿ

ಮಡಿಕೇರಿ, ಜ. ೨೦: ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಸಂಬAಧ ಕುಂಡಾ ಮೇಸ್ತಿç ಯೋಜನೆಯ ಕೊನೆಯ ಹಂತದ ಯೋಜನೆಯಾದ ಚೆಕ್ ಡ್ಯಾಮ್ ಕಾಮಗಾರಿ ಪ್ರಗತಿಯಲ್ಲಿದ್ದು ಈ

೭ ವರ್ಷಗಳ ನಂತರ ನನಸಾಗುತ್ತಿದೆ ಸಿಂಥೆಟಿಕ್ ಹಾಕಿ ಟರ್ಫ್ ಕನಸು

ಸೋಮವಾರಪೇಟೆ, ಜ. ೨೦: ಭೂಮಿಪೂಜೆ ನೆರವೇರಿ ಬರೋಬ್ಬರಿ ೭ ವರ್ಷಗಳ ನಂತರ ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದ ಕನಸು ನನಸಾಗುತ್ತಿದ್ದು, ಜಿಲ್ಲೆಯಲ್ಲಿಯೇ ದೊಡ್ಡದಾದ ಟರ್ಫ್ ಮೈದಾನ

ರಾಷ್ಟçಪತಿಗಳ ಭೇಟಿ: ನಾಳೆ ಸಿದ್ಧತೆ ಕುರಿತು ಸಭೆ

ಮಡಿಕೇರಿ, ಜ. ೨೦: ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಫೆ.೬ರಂದು ರಾಷ್ಟçಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ ತಾ.