ಹಾತೂರು ಗ್ರಾ.ಪಂ.: ಅಧ್ಯಕ್ಷರಾಗಿ ಕುಪ್ಪಂಡ ಗಿರೀಶ್ಗೋಣಿಕೊಪ್ಪಲು, ಫೆ.೮: ಹಾತೂರು ಗ್ರಾಮ ಪಂಚಾಯತಿಗೆ ನೂತನ ಸಾಲಿನ ಅಧ್ಯಕ್ಷರಾಗಿ ಕುಪ್ಪಂಡ ಗಿರೀಶ್ ಪೂವಣ್ಣ ಹಾಗೂ ಉಪಾಧ್ಯಕ್ಷರಾಗಿ ಸುಮಾ ಅವಿರೋಧವಾಗಿ ಗೋಣಿಕೊಪ್ಪಲು, ಫೆ.೮: ಹಾತೂರು ಗ್ರಾಮ ಪಂಚಾಯತಿಗೆ
ಕೊಲೆ ಶಂಕೆ ಆರೋಪ : ಪೊಲೀಸರಿಂದ ತನಿಖೆವೀರಾಜಪೇಟೆ, ಫೆ. ೮: ಇಲ್ಲಿನ ನೆಹರು ನಗರದ ನಿವಾಸಿ ಪ್ಲಂಬರ್ ಕೆಲಸಗಾರ ಶಕೀಲ್ (೩೬) ಎಂಬವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮೇ ೯ ರಂದು ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಮಡಿಕೇರಿ, ಫೆ. ೮ : ಸಾಹಿತ್ಯ ಕ್ಷೇತ್ರದ ಬೆಳವಣಿಗೆ, ಕನ್ನಡ ಭಾಷೆ ವೃದ್ಧಿಗೆ ರಚನೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಚುನಾವಣೆ ಘೋಷಣೆ ಯಾಗಿದ್ದು, ಮೇ ೯ರ ಭಾನುವಾರ
ಇಂದು ಜೀವನಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಮಡಿಕೇರಿ, ಫೆ. ೮: ಬೆಂಗಳೂರು ನಬಾರ್ಡ್ ಮತ್ತು ಮೈಸೂರು ಒಡಿಪಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆಸುವ ಕಸೂತಿ, ಜರಿ, ಕೃತಕ ಆಭರಣ ತಯಾರಿಕೆಗಳಾದ ಜೀವನಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ
ಕೆರೆ ಒತ್ತುವರಿ ತೆರವುಶನಿವಾರಸಂತೆ, ಫೆ. ೮: ಶನಿವಾರಸಂತೆ ಹೋಬಳಿ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರ ಗ್ರಾಮದ ಸ.ನಂ. ೨೬ರ ೦.೭೨ ಎಕರೆ ಪೈಸಾರಿ ಕೆರೆ ಒತ್ತುವರಿಯನ್ನು ಶನಿವಾರಸಂತೆ ಕಂದಾಯ