ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಸೋಮವಾರಪೇಟೆ,ಫೆ.೮: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತರಿಗೆ

ಜಿ.ಪಂ. ಅನುದಾನದಲ್ಲಿ ರಸ್ತೆ ಕಾಮಗಾರಿ

ಗೋಣಿಕೊಪ್ಪಲು, ಫೆ.೮: ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಅವರ ಅನುದಾನದಲ್ಲಿ ಗೋಣಿಕೊಪ್ಪಲುವಿನ ಹಲವು ರಸ್ತೆಗಳು ಅಭಿವೃದ್ದಿ ಕಂಡಿವೆ.ಸAಚಾರಕ್ಕೆ ಯೋಗ್ಯವಲ್ಲದ ರಸ್ತೆಗಳನ್ನು ಗುರುತಿಸಿದ ಗೋಣಿಕೊಪ್ಪಲು, ಫೆ.೮: ಜಿಲ್ಲಾ ಪಂಚಾಯಿತಿ

ರಸ್ತೆ ಕಾಮಗಾರಿ ಆರಂಭಿಸುವAತೆ ಕಕ್ಕಬ್ಬೆಯಲ್ಲಿ ರಸ್ತೆ ತಡೆ: ಪ್ರತಿಭಟನೆ

ನಾಪೋಕ್ಲು, ಫೆ. ೮: ಕುಂಜಿಲ ಪರಂಬು ಬಾಣೆಯಿಂದ ಪಯ್ಯನರಿ ದರ್ಗಾದ ಮೂಲಕ ಕಕ್ಕಬ್ಬೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಈ ವ್ಯಾಪ್ತಿಯ