ಕೊಡಗಿನ ಮುಕುಟಕ್ಕೆ ತಿಮ್ಮಯ್ಯ ಮ್ಯೂಸಿಯಂನ ಗರಿ ತೊಡಿಸಿದ ರಾಷ್ಟçಪತಿ ಕೋವಿಂದ್

ಮಡಿಕೇರಿ, ಫೆ. ೬: ಸೈನಿಕರ ನಾಡು ಕೊಡಗು ಜಿಲ್ಲೆಗೆ ಫೆ. ೬ರ ಶನಿವಾರದ ದಿನ ಒಂದು ಐತಿಹಾಸಿಕವಾದ ಕ್ಷಣ. ಕೊಡಗಿಗೆ ಭಾರತದ ರಕ್ಷಣಾ ಪಡೆಗಳ ಸುಪ್ರೀಂ ಕಮಾಂಡರ್

ಕಾವೇರಿ ಸನ್ನಿಧಿಯಲ್ಲಿ ಮಹತ್ವದ ಪೂಜೆ ಸಲ್ಲಿಸಿದ್ದು ತೃಪ್ತಿ ತಂದಿದೆ

ಈ ಶನಿವಾರ ಬಹಳ ಮಹತ್ವದ ದಿನವಾಗಿದೆ. ನವಗ್ರಹ ಪೂಜೆ ನೆರವೇರಿಸಿ ದ್ದರಿಂದಾಗಿ ಬಹಳ ಒಳ್ಳೆಯದಾಗುತ್ತದೆ. ರಾಷ್ಟçಪತಿಗಳು ತಲಕಾವೇರಿ ಸನ್ನಿಧಿಯಲ್ಲಿ ನೆರವೇರಿಸಿದ ಪೂಜೆಯಿಂದಾಗಿ ದೇಶಕ್ಕೇ ಒಳಿತಾಗಲಿದೆ. ಕಾರ್ಯಸಿದ್ಧಿಯಾಗುತ್ತದೆ. ಕಾವೇರಿ

ಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ರಾಷ್ಟçಪತಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು ತಲಕಾವೇರಿ

ಭಾಗಮಂಡಲ, ಫೆ. ೬: ತಲಕಾವೇರಿ - ಕಾವೇರಿಯ ಉಗಮ ತಾಣ ತಲಕಾವೇರಿ ಶನಿವಾರ ಮಧ್ಯಾಹ್ನ ಮಹತ್ವದ ಘಟನೆಗೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಭಾರತದ ರಾಷ್ಟçಪತಿಯೋರ್ವರು ಕಾವೇರಿ

ಪ್ರಥಮ ಪ್ರಜೆ ಹಾಗೂ ಸೇನಾ ಮುಖ್ಯಸ್ಥರ ಹಸ್ತಾಕ್ಷರ

ಜನರಲ್ ತಿಮ್ಮಯ್ಯ ಸಂಗ್ರಹಾಲಯವು, ಭಾರತದ ಸೈನ್ಯದ ಇತಿಹಾಸದಲ್ಲಿ ಅತ್ಯುತ್ತಮ ಸೈನಿಕರಲ್ಲಿ ಒಬ್ಬರಾದ ಜನರಲ್ ತಿಮ್ಮಯ್ಯ ಅವರ ಅಸಾಧಾರಣ ಗುಣಲಕ್ಷಣ ಮತ್ತು ಅವರು ದೇಶಕ್ಕೆ ನೀಡಿರುವ ಕೊಡುಗೆಯ ವಿಶೇಷ