ಗ್ರಾ.ಪಂ. ಚುನಾವಣೆ : ಅಂತಿಮವಾಗಿ 2164 ಮಂದಿ ಕಣದಲ್ಲಿ

ಮಡಿಕೇರಿ, ಡಿ. 14: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ಅಂತಿಮವಾಗಿ ಒಟ್ಟು 2164 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 295 ಸ್ಥಾನಗಳ