ಹಾಡಿಯಲ್ಲಿ ಕಾಡಾನೆ ದಾಳಿ : ಪ್ರತಿಭಟನೆ ಎಚ್ಚರಿಕೆಪಾಲಿಬೆಟ್ಟ, ಡಿ. 14 : ನಿರಂತರ ಕಾಡು ಪ್ರಾಣಿಗಳ ಹಾವಳಿಯಿಂದ ಆದಿವಾಸಿ ಕುಟುಂಬಗಳು ಆತಂಕಕ್ಕೊಳಗಾಗಿದ್ದು, 2 ತಿಂಗಳಲ್ಲಿ 8 ಮನೆಗಳ ಮೇಲೆ ಕಾಡಾನೆ ದಾಳಿ ಮಾಡಿದ್ದು, ನೆಮ್ಮದಿಯ
ಮನೆಗಳನ್ನು ಫಲಾನುಭವಿಗಳು ಸ್ವಾಧೀನಪಡಿಸಿಕೊಳ್ಳಲು ಮನವಿ ಮಡಿಕೇರಿ, ಡಿ. 14 : ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾ.ಪಂ.ಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕೇಂದ್ರಗಳನ್ನು ಕಲ್ಪಿಸಿ
ಸಿಗದ ಮೂಲ ಸೌಕರ್ಯ ನಾಪೋಕ್ಲು, ಡಿ. 14: ಗ್ರಾಮ ಪಂಚಾಯಿತಿ ಚುನಾವಣೆಗೆ ಸಲ್ಲಿಸ ಲಾಗಿದ್ದ ನಾಮಪತ್ರವನ್ನು ಹಿಂತೆಗೆದು ಕೊಳ್ಳಲು ಸೋಮವಾರ ಅಂತಿಮ ದಿನವಾಗಿದ್ದು ಮೂಲ ಸೌಕರ್ಯ ದಿಂದ ವಂಚಿತರಾಗಿರುವ ಹಿನ್ನೆಲೆ ಹೊದ್ದೂರು
ಅಪರಾಧ ತಡೆ ಮಾಸಾಚರಣೆಮಡಿಕೇರಿ, ಡಿ. 14: ಮಡಿಕೇರಿ ನಗರ ಪೆÇಲೀಸ್ ಠಾಣೆ ವತಿಯಿಂದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಆವರಣದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ನಗರ ಠಾಣಾಧಿಕಾರಿ ಅಂತಿಮ
ವೀರಾಜಪೇಟೆಯಲ್ಲಿ ಕಾವೇರಿ ಪ್ರತಿಮೆ ಅನಾವರಣವಿರಾಜಪೇಟೆ ವರದಿ, ಡಿ. 14: ಇಲ್ಲಿನ ಲಯನ್ಸ್ ಕ್ಲಬ್‍ನಿಂದ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ ಶ್ರೀ ಕಾವೇರಿ ಮಾತೆಯ ಪ್ರತಿಮೆಯನ್ನು ಲಯನ್ ಜಿಲ್ಲೆಯ ರಾಜ್ಯಪಾಲರಾದ ಡಾ. ಗೀತಾ ಪ್ರಕಾಶ್