‘ಲೀಜನ್ ಆಫ್ ಮೆರಿಟ್’ ಗಳಿಸಿದ್ದ ಫೀ.ಮಾ. ಕಾರ್ಯಪ್ಪಮಡಿಕೇರಿ, ಡಿ. ೨೮: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಅಮೇರಿಕಾ ರಾಷ್ಟç ಅಲ್ಲಿನ ಪ್ರತಿಷ್ಠಿತವಾದ ಬಿರುದಾದ ‘ಲೀಜನ್ ಆಫ್ ಮೆರಿಟ್’ ಅನ್ನು ನೀಡಿ ಗೌರವಿಸಿದೆ.
ಟೈಗರ್ ಅಶೋಕ್ ಕುಮಾರ್ ಅವರ ‘ಪೊಲೀಸ್ ವ್ಹಿಸಲ್’ ಬಿಡುಗಡೆಮಡಿಕೇರಿ, ಡಿ. ೨೮: ಪೊಲೀಸ್ ಇಲಾಖೆಯಲ್ಲಿನ ಕಾರ್ಯಕ್ಷಮತೆ ಹಾಗೂ ದಕ್ಷ-ಧೈರ್ಯಶಾಲಿ ಅಧಿಕಾರಿಯಾಗಿ ‘ಟೈಗರ್ ಅಶೋಕ್’ ಎಂದೇ ಹೆಸರಾಗಿರುವ ಜಿಲ್ಲೆಯ ವರಾದ ಬಿದ್ದಂಡ ಅಶೋಕ್ ಕುಮಾರ್ ಅವರು ಬರೆದಿರುವ
ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆಮಡಿಕೇರಿ, ಡಿ. ೨೮: ರಾಜ್ಯದಲ್ಲಿ ಕೊರೊನಾ ವೈರಸ್ ಹರದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರದ ಆದೇಶದಂತೆ ಮುಂಬರುವ ದಿನಗಳಲ್ಲಿ ಆಚರಿಸಲ್ಪಡುವ ಹೊಸ ವರ್ಷಾಚರಣೆ ಸಂಬAಧ
ಮುಗಿಯಿತು ಪಂಚಾಯಿತಿ ಚುನಾವಣೆ: ನಾಳೆ ಮತ ಎಣಿಕೆಗೋಣಿಕೊಪ್ಪಲು, ಡಿ. ೨೮: ಗ್ರಾಮ ಪಂಚಾಯಿತಿಗೆ ನಡೆದ ೨ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದ್ದು ಇದೀಗ ಫಲಿತಾಂಶಕ್ಕಾಗಿ ತಾ. ೩೦ ರವರೆಗೆ ಅಭ್ಯರ್ಥಿಗಳು ಕಾಯಬೇಕಾಗಿದೆ. ವೀರಾಜಪೇಟೆ ವಿಧಾನಸಭಾ
ಯುವಕ ಆತ್ಮಹತ್ಯೆಗೆ ಶರಣುವೀರಾಜಪೇಟೆ, ಡಿ. ೨೮ : ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈತಾಡಿ ಗ್ರಾಮದಲ್ಲಿ ನಡೆದಿದೆ. ಮೈತಾಡಿ ಗ್ರಾಮದ ನಿವಾಸಿ ಮಂಜುನಾಥ್ ಎಂಬವರ ಪುತ್ರ ಟಿ.ಎಂ. ಶರತ್