ಪಿಗ್ಮಿ ಸಂಗ್ರಹಗಾರರಿಗೆ ಸನ್ಮಾನ

*ಗೋಣಿಕೊಪ್ಪ, ಡಿ. ೨೮: ಇಲ್ಲಿನ "ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ" ಪಿಗ್ಮಿ ಸಂಗ್ರಹದ ಮೂಲಕ ಸೊಸೈಟಿ ಏಳಿಗೆಗೆ ಶ್ರಮಿಸಿದವರನ್ನು ಸೊಸೈಟಿ ಆಡಳಿತ ಮಂಡಳಿ ವತಿಯಿಂದ ಪ್ರೋತ್ಸಾಹಕರ ಬಹುಮಾನ

ಸರ್ಕಾರಿ ಆಸ್ಪತ್ರೆಗೆ ಇಸಿಜಿ ಉಪಕರಣ ಕೊಡುಗೆ

ಶನಿವಾರಸಂತೆ, ಡಿ. ೨೮: ಸಮೀಪದ ಆಲೂರು-ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳೂರಿನ ಖ್ಯಾತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಅವರು ಇಸಿಜಿ ಪರೀಕ್ಷಾ ಉಪಕರಣವನ್ನು ಕೊಡುಗೆಯಾಗಿ ನೀಡಿದರು. ಡಾ.