ಸೋಮವಾರಪೇಟೆ ತಾಲೂಕು ಕಚೇರಿ ದುರಸ್ತಿಗೆ ರೂ. ೧.೪೦ ಕೋಟಿ ಅನುದಾನ ಸೋಮವಾರಪೇಟೆ, ಡಿ. ೨೮: ಕಳೆದ ಅನೇಕ ದಶಕಗಳಿಂದ ಸುಣ್ಣಬಣ್ಣ ಕಾಣದೆ, ಶಿಥಿಲಾವಸ್ಥೆಗೆ ತಲುಪಿರುವ ಸೋಮವಾರಪೇಟೆಯ ತಾಲೂಕು ಕಚೇರಿಯ ಗೋಳು ಕೊನೆಗೂ ಆಡಳಿತಗಾರರ ಗಮನಕ್ಕೆ ಬಂದಿದ್ದು, ರೂ. ೧.೪೦
ಹಾಕಿ ಟೂರ್ನಿ: ೬ ತಂಡ ಮುಂದಿನ ಸುತ್ತಿಗೆ ಪ್ರವೇಶಗೋಣಿಕೊಪ್ಪ ವರದಿ, ಡಿ. ೨೮: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಸ್ಪೋಟ್ಸ್ ಹಾಸ್ಟೆಲ್ ವತಿಯಿಂದ ಆರಂಭಗೊAಡಿರುವ ೧೯ ವಯೋಮಿತಿಯ ಬಾಲಕರ, ೧೫ ವಯೋಮಿತಿಯ ಬಾಲಕ,
ಹಾಕಿ ಆಟಗಾರರ ಸಮ್ಮಿಲನ ಕಾರ್ಯಕ್ರಮವೀರಾಜಪೇಟೆ, ಡಿ. ೨೮: ಆರ್ಮಿ ಸರ್ವೀಸ್ ಕಾರ್ಪ್ಸ್ (ಂSಅ) ಆಟಗಾರರಾದ ಕೂತಂಡ ಪೂಣಚ್ಚ, ಬೊಳೆಯಪಂಡ ಕಾರ್ಯಪ್ಪ ಅವರುಗಳು ಆಟವನ್ನು ವೀಕ್ಷಿಸುತ್ತಿದು ನಾನೂ ಅವರಂತೆ ಆಡಬೇಕು ಎಂಬ ಕನಸು
ಮಿತಿಮೀರಿದ ಕಾಡಾನೆ ಹಾವಳಿಕೂಡಿಗೆ, ಡಿ. ೨೮: ಕೂಡಿಗೆ ವ್ಯಾಪ್ತಿಯ ಮದಲಾಪುರ- ಸೀಗೆ ಹೊಸೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟದ ಜೊತೆಗೆ ಗ್ರಾಮಸ್ಥರು ಸಂಚರಿಸಲು ಭಯಪಡುವ ಸ್ಥಿತಿ ಸೃಷ್ಟಿಯಾಗಿದೆ. ಕಳೆದ ಮೂರು
ಶ್ರದ್ಧಾ ಭಕ್ತಿಯಿಂದ ಜರುಗಿದ ಹನುಮ ಜಯಂತಿಶನಿವಾರಸAತೆ, ಡಿ. ೨೮: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಹನುಮ ಜಯಂತಿ ಶ್ರದ್ಧಾಭಕ್ತಿಯಿಂದ ಜರುಗಿತು. ಮಂದಿರವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹನುಮ ದೇವರ ಮೂರ್ತಿ ಹಾಗೂ ಶ್ರೀರಾಮ,