ನೂತನ ಸದಸ್ಯರಿಗೆ ಸನ್ಮಾನಮಡಿಕೇರಿ, ಜ ೪ : ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿಗೆ ಚುನಾಯಿತರಾದ ಉದಿಯಂಡ ರೀಟಾ ಮುತ್ತಣ್ಣ, ಡೀನ್ ಬೋಪಣ್ಣ, ಕೊಕ್ಕಲೇರ ಅಯ್ಯಪ್ಪ, ಸತೀಶ್ ಹಾಗೂ ಪಿ.ಸಿ ರಘು
ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆಕುಶಾಲನಗರ, ಜ.೪: ದೇಶದ್ರೋಹಿ ಘೋಷಣೆಗಳನ್ನು ಕೂಗುವ ಸಂಘಟನೆಗಳನ್ನು ನಿಷೇದಿಸುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಘಟಕದ ಆಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ
ಕೊಡಗಿನ ಆಟಗಾರರನ್ನೊಳಗೊಂಡ ತಂಡಕ್ಕೆ ಪ್ರಶಸ್ತಿಚೆಟ್ಟಳ್ಳಿ, ಜ. ೪: ಇಂಡಿಯನ್ ಸ್ಪೋರ್ಟ್ಸ್ ಫೆಡರೇಶನ್ ಗೋವಾದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಬ್ಲೂ ಸ್ಟಾರ್ ಫುಟ್ಬಾಲ್ ಕ್ಲಬ್ ಕರ್ನಾಟಕ
ಹೆತ್ತವರಿಗೆ ಶಾಪವಾದ ಲಾಕ್ಡೌನ್ ಮದುವೆ...ಕಣಿವೆ, ಜ. ೩: ನಿಜಕ್ಕೂ ಇದು ಕಥೆಯಲ್ಲ. ಒಂದು ಹೆಣ್ಣಿನ ಬಾಳಲ್ಲಿ ನಡೆದಂತಹ ಕಹಿ ಘಟನೆ. ಲಾಕ್‌ಡೌನ್ ಅವಧಿಯಲ್ಲಿ ನಡೆದ ವಿವಾಹ ಎಂಬ ಬಂಧನದಲ್ಲಿ ಸಿಲುಕಿ ಸುಂದರವಾದ
ಕೊಡಗು ಮ್ಯಾವ್ರಿಕ್ಸ್ ಚಾಂಪಿಯನ್*ಗೋಣಿಕೊಪ್ಪಲು, ಜ. ೪: ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಮಹಿಳೆಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಮ್ಯಾವ್ರಿಕ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಡಿಕೇರಿಯ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ