ಗೋಣಿಕೊಪ್ಪ ವರದಿ, ಜು. 23 : ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಲ್‍ಡೌನ್ ಪ್ರದೇಶವಾಗಿರುವ ವಡ್ಡರಮಾಡು ಗ್ರಾಮದಲ್ಲಿ ಗುರುವಾರ ಸೋಂಕು ನಿರೋಧಕ ದ್ರಾವಣವನ್ನು ಸಿಂಪಡಣೆ ಮಾಡಲಾಯಿತು. ನಿವಾಸಿಗಳಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಲಾಯಿತು.