ಅನೈತಿಕ ಚಟುವಟಿಕೆ ತಡೆಗಟ್ಟಲು ಮನವಿ

ಸೋಮವಾರಪೇಟೆ, ಫೆ. ೧೦: ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ನಡೆಯುವ ಅನೈತಿಕ ಚಟುವಟಿಕೆ ಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕೆಂದು ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಠಾಣೆಗೆ ಮನವಿ

ಗ್ರಾಮ ಸರಕಾರ ರಚನೆ : ಅಧ್ಯಕ್ಷ ಉಪಾಧ್ಯಕ್ಷರುಗಳ ಆಯ್ಕೆ

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ತೀತಮಾಡ ರೀನಾ ತುಳಸಿ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ಟಿ.ಬಿ ಆಯ್ಕೆಗೊಂಡರು. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು

ಚೆಟ್ಟಳ್ಳಿಯಲ್ಲಿ ಬಂಡಾಯ ಸದಸ್ಯರೇ ನಿರ್ಣಾಯಕ

ಚೆಟ್ಟಳ್ಳಿ, ಫೆ. ೧೦: ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಘೋಷಣೆಯಾಗಿ, ಒಂದೂವರೆ ತಿಂಗಳು ಕಳೆದಿದೆ. ಮುಂದಿನ ಎರಡೂವರೆ ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ

ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳ ದಾನ

ವೀರಾಜಪೇಟೆ, ಫೆ. ೧೦: ವೀರಾಜಪೇಟೆಯ ಮೊಗರಗಲ್ಲಿಯ ಕಾಶೀಂಮುಲ್ ಉಲುಂ ಮದರಸದಿಂದ ಪಟ್ಟಣ ಪಂಚಾಯಿತಿಯ ನಾಲ್ಕು ವಾರ್ಡ್ಗಳಿಗೆ ನಲ್ಲಿ ನೀರು ಪೊರೈಕೆಗಾಗಿ ಹೊಸ ನೀರಿನ ಟ್ಯಾಂಕ್‌ನ್ನು ನಿರ್ಮಿಸಲು ಅಂದಾಜು