ನೇಣು ಬಿಗಿದುಕೊಂಡು ಗರ್ಭಿಣಿ ಆತ್ಮಹತ್ಯೆ

ಸೋಮವಾರಪೇಟೆ, ಜ. ೫: ಕೌಟುಂಬಿಕ ವಿಚಾರದಲ್ಲಿನ ಕ್ಷÄಲ್ಲಕ ಕಾರಣಕ್ಕೆ ೪ ತಿಂಗಳ ಗರ್ಭಿಣಿ ಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಿರಗಂದೂರು ಸಮೀಪದ ಗ್ರೀನ್‌ವ್ಯಾಲಿ ಎಸ್ಟೇಟ್‌ನ

ಎನ್‌ಸಿಸಿಯಲ್ಲಿ ಲೆಫ್ಟಿನೆಂಟ್ ರ‍್ಯಾಂಕ್

ಪೊನ್ನAಪೇಟೆ, ಜ. ೫: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಐ.ಡಿ. ಲೇಪಾಕ್ಷಿ ಅವರು ಎನ್‌ಸಿಸಿಯಲ್ಲಿ ಲೆಫ್ಟಿನೆಂಟ್ ರ‍್ಯಾಂಕ್ ಪಡೆದಿದ್ದಾರೆ. ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್‌ನ ಎನ್‌ಸಿಸಿ ಆಫೀಸರ್

ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ – ಡಿಸಿ ಸ್ಪಷ್ಟನೆ

ಮಡಿಕೇರಿ, ಜ. ೪: ತಾ. ೧ ರಿಂದ ರಾಜ್ಯಾದ್ಯಂತ ೧೦ನೇ ತರಗತಿ ಹಾಗೂ ದ್ವಿತೀಯ ಪಿ.ಯು. ತರಗತಿಗಳು ಪ್ರಾರಂಭವಾಗಿದೆ. ಇದರೊಂದಿಗೆ ೬ ರಿಂದ ೯ನೇ ತರಗತಿಗಳಿಗೆ ವಿದ್ಯಾಗಮ