ಭುವನಗಿರಿ ಕಣಿವೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಕೂಡಿಗೆ, ಜ. ೧೧ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ- ಕಣಿವೆ ವ್ಯಾಪ್ತಿಯಲ್ಲಿ ಕಳೆದ ಎರಡೂ ದಿನಗಳಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದಿರುವ ನಾಲ್ಕು
ಕೊಡಗಿನ ಬೆಳೆಗಾರರ ಪಾಡು ಬಾಣಲೆಯಿಂದ ಬೆಂಕಿಗೆ*ಸಿದ್ದಾಪುರ, ಜ. ೧೧ : ಅಕಾಲಿಕ ಮಳೆಯಿಂದಾಗಿ ಕೊಡಗಿನ ರೈತರು ಹಾಗೂ ಬೆಳೆಗಾರರು ಬಾಣಲೆಯಿಂದ ಬೆಂಕಿಗೆ ಬಿದ್ದಂತ್ತಾಗಿದ್ದಾರೆ. ದೇಶದ ಬೆನ್ನೆಲುಬು ಎನಿಸಿಕೊಂಡವರ ಮೂಳೆಯೇ ಮುರಿದ ಸ್ಥಿತಿಯಲ್ಲಿ ಜಿಲ್ಲೆಯ
ಚುನಾಯಿತ ಸದಸ್ಯರಿಗೆ ಸನ್ಮಾನವೀರಾಜಪೇಟೆ. ಜ. ೧೧: ಬಿಳುಗುಂದ-ನಲ್ವತೊಕ್ಲು ಗ್ರಾ.ಪಂ.ಗೆ ಕಾಂಗ್ರೆಸ್ ಪಕ್ಷದ ಬೆಂಬಲ ದೊಂದಿಗೆ ಸ್ಪರ್ಧಿಸಿ ವಿಜೇತರಾದ ಸದಸ್ಯರುಗಳಿಗೆ ಗ್ರಾಮಸ್ಥರು, ಪಕ್ಷದ ಹಿತೈಷಿಗಳು ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಸ್ಪರ್ಧಿಸಿ ವಿಜೇತರಾದ
ಡಿಸೋಜ ಫೌಂಡೇಷನ್‌ನಿAದ ಕಿಟ್ ವಿತರಣೆಸೋಮವಾರಪೇಟೆ, ಜ. ೧೧: ಸೋಮವಾರಪೇಟೆ ಮಂಡಲ ಪಂಚಾಯಿತಿ ಸದಸ್ಯರಾಗಿದ್ದ ಮಾರ್ಗರೇಟ್ ಡಿಸೋಜ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಡಿಸೋಜ ಫೌಂಡೇಷನ್ ವತಿಯಿಂದ ಪಟ್ಟಣ ಪಂ.ಯ ಪೌರ ಕಾರ್ಮಿಕರು ಹಾಗೂ
ಕಸ್ತೂರಿ ರಂಗನ್ ವರದಿಯ ಬಗ್ಗೆ ನೈಜಾಂಶ ತಿಳಿಸಲು ಆಗ್ರಹಸೋಮವಾರಪೇಟೆ, ಜ. ೧೧: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬAಧಿಸಿದAತೆ ಕೂಡಲೇ ಸರ್ಕಾರ ಜನತೆಗೆ ನೈಜಾಂಶವನ್ನು ತಿಳಿಸಬೇಕು. ಜಿಲ್ಲೆಯ ಬಿಜೆಪಿ ಶಾಸಕರುಗಳು ಹಾಗೂ ಲೋಕಸಭಾ ಸದಸ್ಯರು ವರದಿಗೆ