ಕನ್ನಡ ರತ್ನ ಪ್ರಶಸ್ತಿ ಪ್ರದಾನಮಡಿಕೇರಿ, ನ. ೧೧: ವೀರಾಜಪೇಟೆಯ ಕದನೂರಿನ ನಿವಾಸಿ ಗಳಾದ ಮುರುಗೇಶ್ ಹಾಗೂ ತುಳಸಿ ದಂಪತಿಯ ಪುತ್ರಿ ಎಂ. ಶ್ರೀದೇವಿಗೆ ಭರತನಾಟ್ಯ ಕ್ಷೇತ್ರದಲ್ಲಿ ರಾಷ್ಟಿçÃಯ ಕನ್ನಡ ರತ್ನ ಪ್ರಶಸ್ತಿ
ಅಪಘಾತ ನಾಲ್ವರಿಗೆ ಗಾಯಸುಂಟಿಕೊಪ್ಪ, ಜ.೧೧ : ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ತಿರುವಿನ ರಾಷ್ಟಿçÃಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿ
ಇಂದು ರಾಷ್ಟಿçÃಯ ಯುವ ದಿನಮಡಿಕೇರಿ, ಜ.೧೧: ಕರ್ನಾಟಕ ಸರ್ಕಾರ, ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಬೆಂಗಳೂರು
ಅಗ್ನಿ ಅವಘಡಸುಂಟಿಕೊಪ್ಪ, ಜ. ೧೧: ನಗರದ ಮಾಚಿಮುತ್ತು ಎಂಬವರಿಗೆ ಸೇರಿದ ಎಲೆಕ್ಟಾçನಿಕ್ ವಸ್ತುಗಳ ರಿಪೇರಿ ಅಂಗಡಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿಗೆ ಆಹುತಿಯಾಗಿದೆ. ಅಗ್ನಿ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಅಗ್ನಿ ಅವಘಡಸುಂಟಿಕೊಪ್ಪ, ಜ. ೧೧: ನಗರದ ಮಾಚಿಮುತ್ತು ಎಂಬವರಿಗೆ ಸೇರಿದ ಎಲೆಕ್ಟಾçನಿಕ್ ವಸ್ತುಗಳ ರಿಪೇರಿ ಅಂಗಡಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿಗೆ ಆಹುತಿಯಾಗಿದೆ. ಅಗ್ನಿ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.