ಜಿಲ್ಲಾಧಿಕಾರಿಗಳಿಂದ ರಸ್ತೆ ಸಮಸ್ಯೆ ಇತ್ಯರ್ಥ

ಸಿದ್ದಾಪುರ, ಜು. 16: ನದಿತೀರದ ನಿವಾಸಿಗಳಿಗೆ ಅರೆಕಾಡು ಗ್ರಾಮದಲ್ಲಿ ಗುರುತಿಸಿದ ಪುನರ್ವಸತಿ ಜಾಗದಲ್ಲಿ ರಸ್ತೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ಇತ್ಯರ್ಥಗೊಳ್ಳುವ ಮೂಲಕ ರಸ್ತೆ ತೊಡಕು ಸುಖಾಂತ್ಯ ಕಂಡಿದೆ.