ಕೊರೊನಾ ಕಂಡು ಸಣ್ಣ ಕಾಯಿಲೆಗಳೆಲ್ಲಾ ಓಡಿಹೋದವೇ?!

ಬೆನ್ನು ನೋವು, ಸೊಂಟನೋವು, ಬಿ.ಪಿ., ಶುಗರ್, ಹೊಟ್ಟೆನೋವು, ಮಂಡಿನೋವು, ತಲೆ ನೋವು, ಹಲ್ಲುನೋವು, ಕಣ್ಣುನೋವು. ಹೀಗೆ.. ಬೇರೆ ದಿನಗಳಲ್ಲಿ ಕಾಡುತ್ತಿದ್ದ, ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಕಾಯಿಲೆಗಳೆಲ್ಲಾ

ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತಿಲ್ಲ: ಕಾಫಿ ಸಂಸ್ಥೆ ವಿವರಣೆ

ಕೂಡಿಗೆ, ಮೇ 26: ತಮ್ಮ ಕೈಗಾರಿಕೆಯಲ್ಲಿ ಆಹಾರದ ಭಾಗವಾದ ಕಾಫಿ ಪುಡಿಯನ್ನು ಉತ್ಪಾದನೆ ಮಾಡಲಾಗುತ್ತಿದೆ ವಿನಃ ಮತ್ಯಾವುದೇ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತಿಲ್ಲ ಎಂದು ಎಸ್‍ಎಲ್‍ಎನ್ ಕಾಫಿ ಸಂಸ್ಥೆ

ಪೋಸ್ಟರ್ ಪ್ರಚಾರ

ಗೋಣಿಕೊಪ್ಪಲು, ಮೇ 26: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಶ್ರೀಮಂಗಲದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೆÇೀಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಅಲ್ಲಲ್ಲಿ

ಇಬ್ಬರು ಕ್ವಾರಂಟೈನ್‍ಗೆ

ವೀರಾಜಪೇಟೆ, ಮೇ 26: ತಮಿಳುನಾಡು ರಾಜ್ಯದಿಂದ ಕೊಡಗಿನ ಗೋಣಿಕೊಪ್ಪಲಿಗೆ ಬಂದ ಇಬ್ಬರನ್ನು ಅಲ್ಲಿನ ಬಿ.ಸಿ.ಎಂ. ಹಾಸ್ಟೆಲ್‍ನಲ್ಲಿ ಆರೋಗ್ಯ ತಪಾಸಣೆಗೊಳಪಡಿಸಿ ಕ್ವಾರಂಟೈನ್‍ನಲ್ಲಿರಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್

1 ರೂ.ಗೆ ಸಸಿಗಳು ಮಡಿಕೇರಿ, ಮೇ 26: 2019 20ನೇ ಸಾಲಿನ ಹಸಿರು ಕರ್ನಾಟಕ, ಎಂ.ಎಂ.ಎಸ್.ವಿ. ಮತ್ತು ಆರ್.ಎಸ್.ಪಿ.ಡಿ. ಯೋಜನೆಯಡಿಯಲ್ಲಿ ಮಡಿಕೇರಿ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸಲಾಗಿದ್ದು, ತಮ್ಮ ಜಮೀನಿನಲ್ಲಿ ಈ ಸಸಿಗಳನ್ನು ನೆಟ್ಟು ಬೆಳೆಸಲು ಇಚ್ಚಿಸುವ ರೈತರು ಮಡಿಕೇರಿ ಅರಣ್ಯ ವಲಯದ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿ ಇಲಾಖೆಯು ನಿಗದಿಪಡಿಸಿರುವ ದರಗಳನ್ನು ಪಾವತಿಸಿ ಸಸಿಗಳನ್ನು ಪಡೆಯಬಹುದು. ಸೂಚನೆಗಳು: 6x9 ಮತ್ತು 8x12 ಅಳತೆಯ ಹೊಂಗೆ, ಹಲಸು, ಸೀಮಾರೋಬ, ಸೀತಾಫಲ, ಮಹಾಗನಿ, ನೇರಳೆ, ಸಂಪಿಗೆ, ನೆಲ್ಲಿ, ಶಿವನಿ, ಹೊನ್ನೆ, ಶ್ರೀಗಂಧ, ಹೊಳೆಮತ್ತಿ, ಹೆಬ್ಬೇವು, ಸೀಬೆ, ಸಿಲ್ವರ್‍ಓಕ್ ಇತರೆ ಸಸಿಗಳು ಲಭ್ಯವಿದ್ದು, 6x9 ಅಳತೆಯ ಸಸಿಗಳಿಗೆ ರೂ. 1 ಮತ್ತು 6x9 ಅಳತೆಯ ಸಸಿಗಳಿಗೆ ರೂ. 3 ರಂತೆ ಪಾವತಿಸಿ ಮಡಿಕೇರಿ ಸಸ್ಯಕ್ಷೇತ್ರದಿಂದ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08272 298161 ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ಬಾಬು ರಾಥೋಡ್ 9741453166, ಆನಂದ ಜಯಗೌಡರ 8197888373, ಅರಣ್ಯ ರಕ್ಷಕರಾದ ಭವ್ಯ ಹೆಚ್.ಪಿ. 9482246103, ಗಣಪತಿ ಮಂಜುನಾಥ ನಾಯಕ್ 8197753866 ಇವರುಗಳನ್ನು ಸಂಪರ್ಕಿಸಬಹುದು. ದಾಖಲಾತಿಯೊಂದಿಗೆ ಸಸಿ ಕೋರಿ ಅರ್ಜಿ, ಜಮೀನಿನ ಆರ್‍ಟಿಸಿ ಹಾಗೂ ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರಗಳನ್ನು ಸಲ್ಲಿಸತಕ್ಕದ್ದು.

ಮಡಿಕೇರಿ, ಮೇ 26: 2019-20ನೇ ಸಾಲಿನ ಹಸಿರು ಕರ್ನಾಟಕ, ಎಂ.ಎಂ.ಎಸ್.ವಿ. ಮತ್ತು ಆರ್.ಎಸ್.ಪಿ.ಡಿ. ಯೋಜನೆಯಡಿಯಲ್ಲಿ ಮಡಿಕೇರಿ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸಲಾಗಿದ್ದು, ತಮ್ಮ ಜಮೀನಿನಲ್ಲಿ ಈ