ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಿಂದ ೨೫೦೦೦ ಬಿದಿರು ಸಸಿಗಳ ವಿತರಣೆ

ಪ್ರಜ್ವಲ್ ಜಿ.ಆರ್. ಮಡಿಕೇರಿ, ಏ. ೪: ಕೇಂದ್ರ ಸರಕಾರದ ರಾಷ್ಟಿçÃಯ ಬಿದಿರು ಯೋಜನೆಯಡಿಯಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವತಿಯಿಂದ ವೀರಾಜಪೇಟೆ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ೨೫,೦೦೦ ಬಿದಿರು

ಕುಮುಟೂರು ಮತ್ತೆ ಗೋಚರಿಸಿದ ವ್ಯಾಘ್ರ

ಮಡಿಕೇರಿ, ಏ. ೪: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಜನತೆಯ ನಿದ್ದೆಗೆಡಿಸಿದ್ದ ಹುಲಿ ದಾಳಿ ಪ್ರಕರಣ ಇನ್ನೇನು ದೂರಾಯಿತು ಎಂಬ ಭಾವನೆಯಲ್ಲಿರುವಂತೆಯೇ ಇಂದು ಕುಮುಟೂರು

ಸಂಭ್ರಮದಿAದ ನಡೆದ ಊರೂರೊರ್ಮೆ ಸಂಸ್ಕೃತಿರ ಆಯಿಮೆ ಕಾರ್ಯಕ್ರಮ

ನಾಪೋಕ್ಲು, ಏ. ೪: ಜರಿ ಸೀರೆ, ತಲೆಗೆ ವಸ್ತçಕಟ್ಟಿ ಸಂಭ್ರಮದಿAದ ಬೀಗುತ್ತಿರುವ ಹೆಂಗಳೆಯರು. ನಾವೇನೂ ಇವರಿಗಿಂತ ಕಡಿಮೆಯಿಲ್ಲ ಎಂಬAತೆ ಕುಪ್ಯಚಾಲೆ, ಕೈಯ್ಯಲ್ಲಿ ಕೋಲು, ಕೋವಿ, ಕತ್ತಿ ಹಿಡಿದು

ಕೊಡಗಿನ ಗಡಿಯಾಚೆ

ರಾಜಕೀಯಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ಬಿಡುತ್ತೇನೆ : ಕಮಲ ಹಾಸನ್ ಕೊಯಂಬತ್ತೂರು, ಏ. ೪: ರಾಜಕೀಯ ಜೀವನಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ತೊರೆಯುವುದಕ್ಕೆ ಸಿದ್ಧ ಎಂದು ನಟ-ರಾಜಕಾರಣಿ, ಮಕ್ಕಳ ನೀತಿ ಮೈಯ್ಯಂನ