ಯುವ ಜನತೆ ವಿವೇಚನೆಯಿಂದ ಮತ ಚಲಾಯಿಸಿ ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಕೈಜೋಡಿಸಲು ಕರೆ

ಮಡಿಕೇರಿ, ಜ. ೨೬: ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟçವಾಗಿದ್ದು, ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ದೇಶವಾಗಿದೆ. ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತಹಕ್ಕು ಚಲಾಯಿಸಬೇಕು ಎಂದು

ದೊಡ್ಡತೋಳೂರಿನಲ್ಲಿ ಮಂಡಲ ಪೂಜೋತ್ಸವ

ಸೋಮವಾರಪೇಟೆ, ಜ. ೨೬: ಸಮೀಪದ ದೊಡ್ಡತೋಳೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿ ಶೇಷಾಚಲ ಭಟ್ ಅವರ ಪೌರೋಹಿತ್ವದಲ್ಲಿ, ಅರ್ಚಕ

ಫುಟ್‌ಬಾಲ್ ಪಂದ್ಯಾಟ ಅಮ್ಮತ್ತಿ ಕ್ಲಬ್‌ಗೆ ಗೆಲುವು

ವೀರಾಜಪೇಟೆ, ಜ. ೨೬: ದೇವಣಗೇರಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿ.ವೈ.ಸಿ ಕೋಟೆಕೊಪ್ಪ ತಂಡದಿAದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ನಾಕೌಟ್ ಕಾಲ್ಚೆಂಡು ಪಂದ್ಯಾಟದಲ್ಲಿ ಅಮ್ಮತ್ತಿ ಸ್ಪೋರ್ಟ್ಸ್

ನೆಲಜಿ ಕ್ರಿಕೆಟ್: ಚೋನಕೆರೆ ತಂಡಕ್ಕೆ ಪ್ರಶಸ್ತಿ

ನಾಪೋಕ್ಲು, ಜ. ೨೬: ನೆಲಜಿ ಯೂತ್ ಕ್ಲಬ್ ವತಿಯಿಂದ ಬಲ್ಲಮಾವಟಿ ನೇತಾಜಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ನೆಲಜಿ ನಾಡು ಕ್ರಿಕೆಟ್ ಪಂದ್ಯಾಟದಲ್ಲಿ ಚೋನಕೆರೆ ತಂಡವು ಪ್ರಥಮ ಸ್ಥಾನಗಳಿಸಿದೆ. ಹಾಗೆಯೇ