ಇಂದಿನಿAದ ಕುಂಜಿಲ ಭಗವತಿ ದೇವರ ಉತ್ಸವನಾಪೋಕ್ಲು, ಏ. ೫: ಪುರಾಣ ಪ್ರಸಿದ್ಧ ಕುಂಜಿಲ- ನಾಲ್ಕೇರಿ ಶ್ರೀ ಭಗವತಿ ದೇವಿಯ ಉತ್ಸವವು ತಾ. ೫ರಿಂದ (ಇಂದಿನಿAದ) ತಾ ೮ರ ವರೆಗೆ ನಡೆಯಲಿದೆ. ಸಂಜೆ ದೀಪಾರಾಧನೆ,
ಸಂಘ ಸAಸ್ಥೆಗಳಲ್ಲಿ ರಾಜಕೀಯ ನುಸುಳಬಾರದು ವೀಣಾ ಸಲಹೆ ಕಾವೇರಿ ಪೊಮ್ಮಕ್ಕಡ ಕೂಟದಿಂದ ‘ಮೀನ್ಯಾರ್ ನಮ್ಮೆ’ ಗೋಣಿಕೊಪ್ಪಲು, ಏ. ೪: ಉತ್ತಮ ಸಂಘ-ಸAಸ್ಥೆಗಳಲ್ಲಿ ರಾಜಕೀಯ ನುಸುಳದಂತೆ ಎಚ್ಚರಿಕೆ ವಹಿಸುವಂತೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಸಲಹೆ ನೀಡಿದರು. ಗೋಣಿಕೊಪ್ಪಲುವಿನ ಕಾವೇರಿ ಪೊಮ್ಮಕ್ಕಡ ಕೂಟದ
ಅಮ್ಮತ್ತಿ ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ದಿನಮಡಿಕೇರಿ, ಏ. ೪: ಅಮ್ಮತ್ತಿ ಕೊಡವ ಸಮಾಜದಲ್ಲಿ ಇತ್ತೀಚೆಗೆ ಸಂಭ್ರಮದ ಪೊಮ್ಮಕ್ಕಡ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನದ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆ- ಸಾಂಸ್ಕೃತಿಕ ಕಾರ್ಯಕ್ರಮಗಳು, ಛದ್ಮವೇಷ ಸ್ಪರ್ಧೆ
ಶಾಸಕರ ಭೇಟಿ ಸಾಂತ್ವನಸಿದ್ದಾಪುರ, ಏ. ೪: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕೂಡುಗದ್ದೆಯ ಕಾರ್ಮಿಕ ಸುಧಾಕರ ಅವರ ನಿವಾಸಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಮೃತ ಕುಟುಂಬಕ್ಕೆ
ರಸ್ತೆ ನೀರಿನ ಸೌಲಭ್ಯ ಒದಗಿಸಲು ಆಗ್ರಹಮಡಿಕೇರಿ, ಏ. ೪: ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ನೊಕ್ಯ ದೇವರಕಾಡು ಪೈಸಾರಿಯಲ್ಲಿ ವಾಸವಿರುವ ಸುಮಾರು ೪೦ ಕುಟುಂಬಗಳಿಗೆ ರಸ್ತೆ ಮತ್ತು ಕುಡಿಯುವ ನೀರಿನ ಸೌಲಭ್ಯ