ದುಬೈನಿಂದ ಆಗಮಿಸಿ ಆಸ್ಪತ್ರೆಯಲ್ಲಿರುವ ವ್ಯಕ್ತಿಯ ಅಳಲು

ಮಡಿಕೇರಿ, ಜೂ. 29: ದುಬೈನಿಂದ ಬಂದು ಕಣ್ಣೂರು ವಿಮಾನ ನಿಲ್ದಾಣದಿಂದ ಯಾವದೇ ನಿರ್ಬಂಧಗಳಿಲ್ಲದೆ ಪ್ರಯಾಣಿಕರು ಕೊಡಗಿನ ತಮ್ಮ ಮನೆಗಳಿಗೆ ತಲುಪಬಹುದು ಎನ್ನುವದು ಪ್ರಸಕ್ತ ಗೋಚರ ವಿದ್ಯಮಾನ. ಇನ್ನೊಂದೆಡೆ

ದೊಡ್ಡಳ್ಳಿ ಗ್ರಾಮಸ್ಥರೊಂದಿಗೆ ಶಾಸಕರ ಕಾನ್ಫರೆನ್ಸ್ ಕಾಲ್

ಸೋಮವಾರಪೇಟೆ, ಜೂ.29: ಕೊರೊನಾ ಸೋಂಕು ಹಿನ್ನೆಲೆ ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿರುವ ಆಲೂರುಸಿದ್ದಾಪುರ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮಸ್ಥರೊಂದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು

ವೀರಾಜಪೇಟೆಯಲ್ಲಿ ಬುಧವಾರ ಸಂತೆ ರದ್ದು

ವೀರಾಜಪೇಟೆ, ಜೂ. 29: ವೀರಾಜಪೇಟೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕೊರೊನಾ ವೈರಸ್ ಸೋಂಕು ತ್ವರಿತ ಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 1 ರಂದು ವೀರಾಜಪೇಟೆ ಪಟ್ಟಣದಲ್ಲಿ ನಡೆಯಬೇಕಾಗಿದ್ದ

ಅಧಿಕ ಕಂದಾಯ ವಸೂಲಾತಿ ವಿರೋಧಿಸಿ ಪ್ರತಿಭಟನೆ

ಸಿದ್ದಾಪುರ, ಜೂ. 29: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಂದ ಗ್ರಾ.ಪಂ ಹೆಚ್ಚಿನ ಕಂದಾಯ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಸಿಪಿಐ (ಎಂ) ಪಕ್ಷದ ವತಿಯಿಂದ