ಬಾಲ ಕಾರ್ಮಿಕ ಮಕ್ಕಳ ದೌರ್ಜನ್ಯ ತಡೆಗೆ ಮುಂದಾಗಿ

ವೀರಾಜಪೇಟೆ, ಏ. ೧೦: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತರಾಗಬೇಕು. ಬಾಲ ಕಾರ್ಮಿಕರಾಗಿ ದುಡಿಯವ ಮಕ್ಕಳ ಪೂರ್ಣ ವಿವರ ಹಾಗೂ ಬಾಲ್ಯ

ಮುಂದುವರಿದ ಹುಲಿ ದಾಳಿ ಬೃಹತ್ ಪ್ರತಿಭಟನೆಗೆ ಚಿಂತನೆ

ಪೊನ್ನAಪೇಟೆ, ಏ. ೧೦: ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ಹಲವು ಸಮಯಗಳಿಂದ ಆರಂಭಗೊAಡಿರುವ ಹುಲಿ ಸೇರಿದಂತೆ ವನ್ಯಜೀವಿಗಳ ಹಾವಳಿ ನಿರಂತರವಾಗಿ ಮುಂದುವರೆಯುತ್ತಿದೆ. ಈ ಕುರಿತು ಎಷ್ಟೇ ಜನಾಕ್ರೋಶ ವ್ಯಕ್ತಗೊಂಡರೂ