ಉಪನ್ಯಾಸಕರ ಬೇಡಿಕೆ ಈಡೇರಿಸಲು ಆಗ್ರಹ ಕುಶಾಲನಗರ, ಮಾ. 10: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದರು. ದ್ವಿತೀಯ ಪಿ.ಯು. ವಿದ್ಯಾರ್ಥಿಗಳ ಪರೀಕ್ಷೆ ಬುಧವಾರದಿಂದ ಆರಂಭಗೊಂಡಿದ್ದು, ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಪರೀಕ್ಷಾ ಕಾರ್ಯಕ್ಕೆ ಹಾಜರಾದ ಶಿಕ್ಷಕರು ರಾಜ್ಯ ಸಂಘದ ಕರೆಯ ಮೇರೆಗೆ ಪರೀಕ್ಷೆ ಆರಂಭಕ್ಕೂ ಮುನ್ನ ಸಾಂಕೇತಿಕವಾಗಿ ಮೌನ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್, ಸರಕಾರ ತಕ್ಷಣ ಕುಮಾರ್ ನಾಯಕ್ ವರದಿ ಜಾರಿಗೊಳಿಸಬೇಕು, ವೇತನ ತಾರತಮ್ಯ ನಿವಾರಿಸಬೇಕು ಎಂಬಿತ್ಯಾದಿ 24 ಬೇಡಿಕೆಗಳ ಈಡೇರಿಸುವಂತೆ ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಂತಹಂತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಎಂದು ಎಚ್ಚರಿಸಿದರು. ಉಪನ್ಯಾಸಕರುಗಳಾದ ಮಹೇಶ್ಕುಮಾರ್, ಎನ್. ಆದರ್ಶ್, ಎಸ್.ಆರ್. ವೆಂಕಟೇಶ್, ಸರೋಜಾ, ಕೆ.ಎ. ವೀಣಾ, ಸೂಜಿ, ಕಾಂತರಾಜ್ ಇದ್ದರು.x ಕುಶಾಲನಗರ, ಮಾ. 10: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ಮೌನ ದೇವಾಲಯಕ್ಕೆ ಕೊಡುಗೆಸುಂಟಿಕೊಪ್ಪ, ಮಾ. 10: ಇಲ್ಲಿನ ವರ್ಕ್‍ಶಾಪ್ ಮಾಲೀಕರ ಸಂಘದ ವತಿಯಿಂದ ಗರಗಂದೂರಿನ ಶ್ರೀ ಕುರುಂಭ ಭಗವತಿ ಭಧ್ರಕಾಳಿ ದೇವಸ್ಥಾನದ 13ನೇ ವರ್ಷದ ಮಹೋತ್ಸವ ಮತ್ತು ದೇವಿಯ ಪ್ರತಿಷ್ಠಾ ಕಾವೇರಿ ಶಾಲೆಯಲ್ಲಿ ಜರುಗಿದ ಮಕ್ಕಳ ಹಬ್ಬವೀರಾಜಪೇಟೆ, ಮಾ. 10: ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಎಷ್ಟೂ ಮುಖ್ಯವೊ ಅಷ್ಟೆ ಮುಖ್ಯ ಪೈಪೋಟಿ ಯೊಂದಿಗೆ ಕಲಿಯುವುದು ಎಂಬತೆ ಎಂದು ಕಾವೇರಿ ಶಿಕ್ಷಣ ಸಂಸ್ಥೆಯ ನಿರ್ದೇಶಕÀ ಎಂ. ಸ್ವ ಉದ್ಯೋಗ ಕೈಗೊಳ್ಳುವಲ್ಲಿ ಶ್ರಮವಹಿಸಲು ಕರೆಮಡಿಕೇರಿ, ಮಾ. 10: ವಿದ್ಯಾರ್ಥಿಗಳಿಗೆ ವೃತ್ತಿ ಜೀವನಕ್ಕೆ ಬೇಕಾದ ವಿವಿಧ ವಿಷಯಗಳಾದ ಸಂದರ್ಶನವನ್ನು ಹೇಗೆ ಎದುರಿಸಬೇಕು ಮತ್ತು ಸ್ವಂತ ಉದ್ಯೋಗವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಯುವ ಎನ್.ಸಿ.ಸಿ. ಘಟಕದಿಂದ ಅಧ್ಯಯನಗೋಣಿಕೊಪ್ಪಲು, ಮಾ. 10: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದಿಂದ ಪ್ರತಿ ವರ್ಷದಂತೆ ಪ್ರಸ್ತುತ ವರ್ಷವೂ ಇರ್ಪು ಬ್ರಹ್ಮಗಿರಿ ಬೆಟ್ಟದಲ್ಲಿ ಔಷಧಿ ಸಸ್ಯಗಳ ಅಧ್ಯಯನ ಮತ್ತು ಸ್ವಚ್ಛತಾ ಅಭಿಯಾನ
ಉಪನ್ಯಾಸಕರ ಬೇಡಿಕೆ ಈಡೇರಿಸಲು ಆಗ್ರಹ ಕುಶಾಲನಗರ, ಮಾ. 10: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದರು. ದ್ವಿತೀಯ ಪಿ.ಯು. ವಿದ್ಯಾರ್ಥಿಗಳ ಪರೀಕ್ಷೆ ಬುಧವಾರದಿಂದ ಆರಂಭಗೊಂಡಿದ್ದು, ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಪರೀಕ್ಷಾ ಕಾರ್ಯಕ್ಕೆ ಹಾಜರಾದ ಶಿಕ್ಷಕರು ರಾಜ್ಯ ಸಂಘದ ಕರೆಯ ಮೇರೆಗೆ ಪರೀಕ್ಷೆ ಆರಂಭಕ್ಕೂ ಮುನ್ನ ಸಾಂಕೇತಿಕವಾಗಿ ಮೌನ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್, ಸರಕಾರ ತಕ್ಷಣ ಕುಮಾರ್ ನಾಯಕ್ ವರದಿ ಜಾರಿಗೊಳಿಸಬೇಕು, ವೇತನ ತಾರತಮ್ಯ ನಿವಾರಿಸಬೇಕು ಎಂಬಿತ್ಯಾದಿ 24 ಬೇಡಿಕೆಗಳ ಈಡೇರಿಸುವಂತೆ ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಂತಹಂತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಎಂದು ಎಚ್ಚರಿಸಿದರು. ಉಪನ್ಯಾಸಕರುಗಳಾದ ಮಹೇಶ್ಕುಮಾರ್, ಎನ್. ಆದರ್ಶ್, ಎಸ್.ಆರ್. ವೆಂಕಟೇಶ್, ಸರೋಜಾ, ಕೆ.ಎ. ವೀಣಾ, ಸೂಜಿ, ಕಾಂತರಾಜ್ ಇದ್ದರು.x ಕುಶಾಲನಗರ, ಮಾ. 10: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ಮೌನ
ದೇವಾಲಯಕ್ಕೆ ಕೊಡುಗೆಸುಂಟಿಕೊಪ್ಪ, ಮಾ. 10: ಇಲ್ಲಿನ ವರ್ಕ್‍ಶಾಪ್ ಮಾಲೀಕರ ಸಂಘದ ವತಿಯಿಂದ ಗರಗಂದೂರಿನ ಶ್ರೀ ಕುರುಂಭ ಭಗವತಿ ಭಧ್ರಕಾಳಿ ದೇವಸ್ಥಾನದ 13ನೇ ವರ್ಷದ ಮಹೋತ್ಸವ ಮತ್ತು ದೇವಿಯ ಪ್ರತಿಷ್ಠಾ
ಕಾವೇರಿ ಶಾಲೆಯಲ್ಲಿ ಜರುಗಿದ ಮಕ್ಕಳ ಹಬ್ಬವೀರಾಜಪೇಟೆ, ಮಾ. 10: ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಎಷ್ಟೂ ಮುಖ್ಯವೊ ಅಷ್ಟೆ ಮುಖ್ಯ ಪೈಪೋಟಿ ಯೊಂದಿಗೆ ಕಲಿಯುವುದು ಎಂಬತೆ ಎಂದು ಕಾವೇರಿ ಶಿಕ್ಷಣ ಸಂಸ್ಥೆಯ ನಿರ್ದೇಶಕÀ ಎಂ.
ಸ್ವ ಉದ್ಯೋಗ ಕೈಗೊಳ್ಳುವಲ್ಲಿ ಶ್ರಮವಹಿಸಲು ಕರೆಮಡಿಕೇರಿ, ಮಾ. 10: ವಿದ್ಯಾರ್ಥಿಗಳಿಗೆ ವೃತ್ತಿ ಜೀವನಕ್ಕೆ ಬೇಕಾದ ವಿವಿಧ ವಿಷಯಗಳಾದ ಸಂದರ್ಶನವನ್ನು ಹೇಗೆ ಎದುರಿಸಬೇಕು ಮತ್ತು ಸ್ವಂತ ಉದ್ಯೋಗವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಯುವ
ಎನ್.ಸಿ.ಸಿ. ಘಟಕದಿಂದ ಅಧ್ಯಯನಗೋಣಿಕೊಪ್ಪಲು, ಮಾ. 10: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದಿಂದ ಪ್ರತಿ ವರ್ಷದಂತೆ ಪ್ರಸ್ತುತ ವರ್ಷವೂ ಇರ್ಪು ಬ್ರಹ್ಮಗಿರಿ ಬೆಟ್ಟದಲ್ಲಿ ಔಷಧಿ ಸಸ್ಯಗಳ ಅಧ್ಯಯನ ಮತ್ತು ಸ್ವಚ್ಛತಾ ಅಭಿಯಾನ