ಕೊರೊನಾ ಸೋಂಕಿತರ ಪ್ರಮಾಣ ಏರಿಕೆ ಸ್ವನಿಯಂತ್ರಣದಲ್ಲಿರಲು ಜಿಲ್ಲಾಧಿಕಾರಿ ಕರೆ

ಮಡಿಕೇರಿ, ಏ. ೧೫: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಜಿಲ್ಲೆಯ ಜನ ಮುಂಜಾಗ್ರತೆಯೊAದಿಗೆ ಸ್ವನಿಯಂತ್ರಣ ಹಾಕಿಕೊಳ್ಳಬೇಕೆಂದು ಜಿಲ್ಲಾಧಿಕಾರಿ

ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘಕ್ಕೆ ರೂ ೭೮೦ ಲಕ್ಷ ವಂಚನೆ

ಕೂಡಿಗೆ, ಏ. ೧೫: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಳಪಡುವ ೧೨ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ೨೪ ರೈತರಿಗೆ ಪ್ರಿಯ ಸೀಡ್ಸ್

ನಗರಸಭಾ ಚುನಾವಣೆ ೧೧೪ ನಾಮಪತ್ರ ಸಲ್ಲಿಕೆ

ಮಡಿಕೇರಿ, ಏ.೧೫: ಪ್ರತಿಷ್ಠಿತ ಮಡಿಕೇರಿ ನಗರಸಭಾ ಚುನಾವಣೆಗೆ ಸಂಬAಧಿಸಿದAತೆ ನಾಮಪತ್ರ ಸಲ್ಲಿಕೆಪ್ರಕ್ರಿಯೆ ಇಂದು ಪೂರ್ಣಗೊಂಡಿದ್ದು ರಾಜಕೀಯ ಪಕ್ಷಗಳು-ಪಕ್ಷೇತರರು ಸೇರಿದಂತೆ ಒಟ್ಟು ೧೧೪ ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಯಕರುಗಳಿಗೆ ಸವಾಲಾಗಿದ್ದ ಅಭ್ಯರ್ಥಿಗಳ ಆಯ್ಕೆ ಕಸರತ್ತು

ಮಡಿಕೇರಿ, ಏ. ೧೫; ಮಡಿಕೇರಿ ನಗರಸಭೆಗೆ ವಾರ್ಡ್ ಮೀಸಲಾತಿಯೊಂದಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಹೋದರೆ ಇತ್ತ ‘ಕೌನ್ಸಿಲರ್’ಗಳಾಗಲು ಪಕ್ಷೇತರರು, ರಾಜಕೀಯ ಪಕ್ಷಗಳಿಗೆ