ಗೋಣಿಕೊಪ್ಪ ವರದಿ, ಜು. 3 ; ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಿಸಲು ಔಷಧ ಸಿಂಪಡಣೆ ಕಾರ್ಯ ಶುಕ್ರವಾರ ನಡೆಯಿತು.
ಮುಖ್ಯ ರಸ್ತೆಯ ಭಾಗದಲ್ಲಿನ ವ್ಯಾಪಾರ ಮಳಿಗೆ, ಸುತ್ತಲೂ ಸಿಂಪಡಣೆ ಮಾಡಲಾಯಿತು. ಬೆಳಗ್ಗೆಯಿಂದ ಸಂಜೆವರೆಗೂ ಸ್ವಚ್ಛತಾ ಕಾರ್ಯ ನಡೆಯಿತು.