ಬಾಳೋಪಾಟ್ ತರಬೇತಿಗೆ ಚಾಲನೆಕುಶಾಲನಗರ, ಏ. ೧೧: ಕುಶಾಲನಗರ ಕೊಡವ ಸಮಾಜದ ವತಿಯಿಂದ ಉಚಿತ ಬಾಳೋಪಾಟ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾಜದ ಅಧ್ಯಕ್ಷ ಮಂಡೇಪAಡ ಬೋಸ್ ಮೊಣ್ಣಪ್ಪ ತರಬೇತಿ ಕಾರ್ಯಕ್ರಮಕ್ಕೆ
ವಿದ್ಯುತ್ ಕಂಬಕ್ಕೆ ವ್ಯಾನ್ ಡಿಕ್ಕಿಶನಿವಾರಸಂತೆ, ಏ. ೧೧: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ಶನಿವಾರಸಂತೆ ಕಡೆಯಿಂದ ಬರುತ್ತಿದ್ದ ಓಮ್ನಿ ವ್ಯಾನು (ಕೆಎ-೦೩ ಎಂಡಿ-೩೭೩೫) ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ
ಮಾಸ್ಕ್ ಧರಿಸದವರಿಗೆ ದಂಡ ಶನಿವಾರಸAತೆ, ಏ. ೧೧: ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಶನಿವಾರಸಂತೆ ಪೊಲೀಸರು ಗುರುವಾರ, ಶುಕ್ರವಾರ, ಶನಿವಾರ ಮೂರು ದಿನ ಶನಿವಾರಸಂತೆ ಪಟ್ಟಣ, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಹಾಗೂ
ಕೊಡಗಿನ ಗಡಿಯಾಚೆ ರೆಮ್ ಡೆಸಿವಿರ್ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ ನವದೆಹಲಿ, ಏ. ೧೧: ದೇಶದಲ್ಲಿ ಕೊರೊನಾ ಮಹಾಮಾರಿ ಉಲ್ಭಣಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಸೋಂಕು ನಿರೋಧಕ ಔಷಧಿ ರೆಮ್ ಡೆಸಿವಿರ್ ರಫ್ತು ಮಾಡುವುದನ್ನು ನಿಷೇಧಿಸಿದೆ. ದೇಶದ ಕೋವಿಡ್-೧೯ ಪರಿಸ್ಥಿತಿ
ಕೊಡವ ವಿವಾಹ ಕ್ಷೀಣ ಆಗುತ್ತಿರುವ ಮೂಲ ಪದ್ಧತಿ ಮೂಲತನಕ್ಕೆ ಒತ್ತು ನೀಡಲು ನೂತನವಾದ ೧೭ ಸೂತ್ರಗಳು ತನ್ನದೇ ವಿಶೇಷ, ವೈಶಿಷ್ಟö್ಯತೆ, ಹೆಗ್ಗಳಿಕೆ ಹೊಂದಿರುವ ಕೊಡವ ಸಂಸ್ಕೃತಿಯ ಬಹುಮುಖ್ಯ ಭಾಗಗಳಲ್ಲೊಂದು - ಕೊಡವ ವಿವಾಹ ಪದ್ಧತಿ. ಅನಾದಿ ಕಾಲದಿಂದ ಸುಮಾರು ೧೯೫೦ ರವರೆಗೆ ಈ ವಿವಾಹಗಳು