ಹುಲಿ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರುಗೋಣಿಕೊಪ್ಪಲು, ಏ. ೧೨: ಹುಲಿ ಕಂಡರೆ ಬೆಚ್ಚಿಬೀಳುವವರೇ ಅಧಿಕ. ಅದರಲ್ಲೂ ಮಾನವನ ಮೇಲೆ ಹುಲಿ ದಾಳಿ ನಡೆಸಿತೆಂದರೆ ಬದುಕುಳಿ ಯುವುದೇ ಅಪರೂಪ. ಹೀಗಿರುವಾಗ ಹುಲಿಯ ಬಾಯಿಗೆ ಸಿಕ್ಕಿ
ಹಾರಂಗಿ ಕಾವೇರಿ ನದಿಪಾತ್ರದಲ್ಲಿ ಹೂಳು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಮಡಿಕೇರಿ, ಏ.೧೨: ಜಿಲ್ಲೆಯ ಹಾರಂಗಿ ಅಣೆಕಟ್ಟು ಹಿನ್ನೀರು ಹಾಗೂ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿನ ಹೂಳು ಹೊರತೆಗೆಯುವ ಸಂಬAಧ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅಧ್ಯಕ್ಷತೆಯಲ್ಲಿ ಸುದೀರ್ಘ
ಸಭೆ ಬಹಿಷ್ಕರಿಸಿ ಹೊರ ನಡೆದ ಪಪಂ ಸದಸ್ಯರು ವೀರಾಜಪೇಟೆ, ಏ. ೧೨: ಪಟ್ಟಣ ಪಂಚಾಯಿತಿಯ ಆಡಳಿತರೂಢ ಬಿ.ಜೆ.ಪಿ. ಸದಸ್ಯರ ಮಾಸಿಕ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಶ್ಮಿತಾ
ಶನಿವಾರಸಂತೆ ರೋಟರಿ ವತಿಯಿಂದ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಮುಳ್ಳೂರು, ಏ. ೧೨: ಶನಿವಾರಸಂತೆ ರೋಟರಿ ಸಂಸ್ಥೆ ವತಿಯಿಂದ ಶನಿವಾರಸಂತೆ ವ್ಯಾಪ್ತಿಯ ಕೊರೊನಾ ವಾರಿಯರ್ಸ್ಗಳಾದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಸರಸ್ವತಿ, ಶನಿವಾರಸಂತೆ ಭಾಗದ
ಕಿರುಚಿತ್ರದಲ್ಲಿ ವೀರಾಜಪೇಟೆ ತಹಶೀಲ್ದಾರ್ ನಟನೆ (ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಏ.೧೨: ತಮ್ಮ ಕೆಲಸದ ಒತ್ತಡದ ನಡುವೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಲುವಾಗಿ ವಿರಾಜಪೇಟೆ ತಾಲೂಕಿನ ತಹಶೀಲ್ದಾರ್ ಯೋಗಾನಂದ್‌ರವರು ಕಿರುಚಿತ್ರದಲ್ಲಿ ಪಾತ್ರ ನಿರ್ವಹಿಸಲು ಮೂಲಕ ತಮ್ಮ