ಹೆದ್ದಾರಿಯಲ್ಲಿ ಹರಿದ ಮಳೆ ನೀರುಕಣಿವೆ, ಏ. ೧೯: ಸೋಮವಾರ ಸಂಜೆ ಸುರಿದ ಮಳೆಗೆ ಇಲ್ಲಿನ ಹೆದ್ದಾರಿಯಲ್ಲಿ ಮಳೆಯ ನೀರು ಹರಿಯಿತು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇದೆಯಾದರೂ ಮಳೆಯ ನೀರು ರಸ್ತೆಯಲ್ಲಿಯೇ ಹರಿದು
ಐಬಿಪಿಎಸ್ ಪರೀಕ್ಷೆಗೆ ಆನ್ಲೈನ್ ತರಬೇತಿಮಡಿಕೇರಿ, ಏ. ೧೯: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಐಬಿಪಿಎಸ್ ರಾಷ್ಟಿçÃಕೃತ ಬ್ಯಾಂಕ್‌ನವರು ಮುಂದಿನ ದಿನಗಳಲ್ಲಿ ಒಂಬತ್ತು ಸಾವಿರ ಅಧಿಕಾರಿಗಳ
ನಾಳೆ ಬ್ರಹ್ಮ ರಥೋತ್ಸವಕೂಡಿಗೆ, ಏ. ೧೯: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಸಮಿತಿಯ ವತಿಯಿಂದ ವಾರ್ಷಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಸರಳವಾಗಿ ತಾ. ೨೧ ರಂದು ನಡೆಯಲಿದೆ. ಅಂದು
‘ಗುರು ವಂದನ’ ಮುಂದೂಡಿಕೆಸೋಮವಾರಪೇಟೆ, ಏ. ೧೯: ತಾ. ೨೦ ರಂದು (ಇಂದು) ನಡೆಯಬೇಕಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಗುರು ವಂದನಾ ಹಾಗೂ ಬಸ್ ನಿಲ್ದಾಣದ ಭೂಮಿಪೂಜೆ ಕಾರ್ಯಕ್ರಮವನ್ನು ಕೊರೊನಾ ಮಾರ್ಗಸೂಚಿ ಹಿನ್ನೆಲೆ
ಅಂತರರಾಷ್ಟಿçÃಯ ಹಾಕಿ ಅಂಪೈರ್ ಮುಂಡAಡ ಅನುಪಮಾ ಇನ್ನಿಲ್ಲಬೆಂಗಳೂರು, ಏ. ೧೮: ಭಾರತದ ಮೊದಲ ಅಂತರರಾಷ್ಟಿçÃಯ ಮಹಿಳಾ ಹಾಕಿ ಅಂಪೈರ್ ಆಗಿದ್ದ ಕೊಡಗಿನ ಮುಂಡAಡ ಅನುಪಮಾ ಮಂದಣ್ಣ (ತಾಮನೆ ಪುಚ್ಚಿಮಂಡ) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು.ಹಲವು