ಮುಂದುವರಿದ ಕಾರ್ಯಾಚರಣೆಪೆÇನ್ನಂಪೇಟೆ. ಆ. 26: ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರೆದಿದ್ದು, ಪೆÇನ್ನಂಪೇಟೆ ವಲಯ ಅರಣ್ಯ ವ್ಯಾಪ್ತಿಯ ಅರವತೊಕ್ಕಲು ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು
ತುಳು ಕವಿತೆ ಸ್ಪರ್ಧೆಮಡಿಕೇರಿ, ಆ. 26: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಯೋಗದಲ್ಲಿ ಕೊಡಗು ಜಿಲ್ಲೆಯ ತುಳು ಭಾಷಿಕರಿಗೆ “ತುಳು ಕವಿತೆ”
ಇಂದು ‘ಎ.ಕೆ.ಸುಬ್ಬಯ್ಯ ನೆನಪು’ ನುಡಿನಮನ ಮಡಿಕೇರಿ, ಆ.26: ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾ.27 ರಂದು (ಇಂದು) ‘ಎ.ಕೆ.ಸುಬ್ಬಯ್ಯ ನೆನಪು’ ನುಡಿ
ಸ್ಪರ್ಧೆ ರದ್ದು ವೀರಾಜಪೇಟೆ, ಆ. 26: ಕೂರ್ಗ್ ಮಾಕ್ಸ್‍ಮೆನ್ ವೀರಾಜಪೇಟೆ ಇವರ ವತಿಯಿಂದ ಪ್ರತಿ ವರ್ಷವು ನಡೆಸುತ್ತಾ ಬಂದಿದ್ದ ಕೈಲ್‍ಪೊಳ್ದ್ ಹಬ್ಬದ ಪ್ರಯುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು
10 ಹೊಸ ಪ್ರಕರಣಗಳು 213 ಸಕ್ರಿಯಮಡಿಕೇರಿ, ಆ. 26 : ಜಿಲ್ಲೆಯಲ್ಲಿ ಹೊಸದಾಗಿ 10 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1250 ಪ್ರಕರಣಗಳು ವರದಿಯಾಗಿದ್ದು, 1020 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 17 ಮಂದಿ