ಗಾಳಿಬೀಡು ನವೋದಯ ಶಾಲೆಗೆ ಜಿ.ಪಂ. ಪ್ರಮುಖರ ಭೇಟಿ

ಸೋಮವಾರಪೇಟೆ, ಮಾ. 17: ಮಡಿಕೇರಿಯ ಗಾಳಿಬೀಡುವಿನಲ್ಲಿರುವ ನವೋದಯ ಶಾಲೆಗೆ ಜಿಲ್ಲಾ ಪಂಚಾಯತ್ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಶಾಲೆಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಜಿಲ್ಲಾ

ಯುವಕೋಟೆ ಯುವಕ ಮಂಡಲಕ್ಕೆ ಆಯ್ಕೆ

ಪೆರಾಜೆ, ಮಾ. 17: ಇಲ್ಲಿಯ ಯುವಕೋಟೆ ಯುವಕಮಂಡಲದ 2020-21ನೇ ಸಾಲಿನ ಅಧ್ಯಕ್ಷರಾಗಿ ಲಿಖಿನ್ ಅಡ್ಕದ ಹಾಗೂ ಕಾರ್ಯದರ್ಶಿಯಾಗಿ ಕೌಶಿಕ್ ತೊಕ್ಕುಳಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸುಭಾಶ್

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರಗೆ ಸನ್ಮಾನ

ಮಡಿಕೇರಿ, ಮಾ. 17: ಮಂಗಳೂರಿನ ಕಾಪೋರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆ ವತಿಯಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ ಬಾಲಚಂದ್ರ ಅವರನ್ನು ಸನ್ಮಾನಿಸಿ

ಓಡಿಪಿಯಿಂದ ತರಬೇತಿ ಶಿಬಿರ

ಸಿದ್ದಾಪುರ, ಮಾ. 17: ಸಿದ್ದಾಪುರದಲ್ಲಿ ಓ.ಡಿ.ಪಿ. ಹಾಗೂ ನಬಾರ್ಡ್ ಸಂಸ್ಥೆಯ ಸಹಬಾಗಿತ್ವದಲ್ಲಿ ನಡೆಸಿದ ಫ್ಯಾಶನ್ ಡಿಸೈನಿಂಗ್ ತರಬೇತಿಯ ಮುಕ್ತಾಯ ಸಮಾರಂಭ ಹಾಗೂ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಿದ್ದಾಪುರದ