ಕೊರೊನಾ ವೈರಸ್: 165 ಮಂದಿಯ ಮೇಲೆ ನಿಗಾ

ಮಡಿಕೇರಿ, ಮಾ. 17: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಜಾಗೃತಿ ವಹಿಸುತ್ತಿದ್ದು; ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರು ವವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ.

ಪೊನ್ನಂಪೇಟೆ ತಾಲೂಕು ಉದ್ಘಾಟನೆ ಸಂದರ್ಭವೇ ಕುಶಾಲನಗರ ಉದ್ಘಾಟನೆಯಾಗಲಿ

ಮಡಿಕೇರಿ, ಮಾ. 17: ಕೊಡಗು ಜಿಲ್ಲೆಯಲ್ಲಿ ನಾಲ್ಕನೇ ತಾಲ್ಲೂಕಾಗಿ ಪೊನ್ನಂಪೇಟೆಯನ್ನು ಅಧಿಕೃತವಾಗಿ ಉದ್ಘಾಟಿಸುವ ದಿನದಂದೇ 5ನೇ ತಾಲ್ಲೂಕಾಗಿರುವ ‘ಕುಶಾಲನಗರ’ವನ್ನು ಕೂಡ ಉದ್ಘಾಟಿಸಬೇಕೆಂದು ಕುಶಾಲನಗರ ವಕೀಲರ ಸಂಘÀ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ