ಹುತಾತ್ಮ ಅಪ್ಪಯ್ಯ ಗೌಡರ ಕುರಿತು ಸುಳ್ಳು ಮಾಹಿತಿ

ಮಡಿಕೇರಿ, ಏ. ೨೩: ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಸಂಘಟನೆಯ ಹೆಸರು ಹೇಳಿಕೊಂಡು ಸುಳ್ಳು ಹೇಳಿಕೆ ನೀಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ವಕೀಲ ವಿದ್ಯಾದರ್