ಕಾವೇರಿ ತೀರ್ಥ ಸ್ನಾನದಿಂದ ಸರ್ವ ಪಾಪ ಪರಿಹಾರ

ಕೇಳೊ ಕೇಳೋ ಸಂಙÁದಿ - ಕೇಳೋ ಕೇಳೋ ಗೆಳೆಯನೇ ಕಾವೇರಿ ಪೊಳೆಯಿಲ್ - ಕಾವೇರಿ ನದಿಯಲ್ಲಿ ಒಕ್ಕುವಳ ನೀರ್‌ಲ್ - ಹರಿಯುವ ಜಲದಲ್ಲಿ ಮುಂಙÂತ್ ಕುಳಿಚಕ್ಕ - ಮುಳುಗುತ್ತ ಮಿಂದರೆ ಕೆಜ್ಜ ಪಾಪ ಪೋಪದ್ - ಮಾಡಿದ ಪಾಪ ಪರಿಹಾರ ಎನ್ನನೆಂದರಿವಿಯ ? - ಹೇಗೆಂದು ಗೊತ್ತೇನು ? ನಲ್ಲೋರಾಚೆ ನಾಳಾಯಿ - ಒಂದು ಶುಭ

ರೂ ೨ ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ

ಕೂಡಿಗೆ, ಮೇ ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಪ್ಪಲು ಗ್ರಾಮದಲ್ಲಿರುವ ಚೋಳನ ಕೆರೆಯ ಹೂಳು ತೆಗೆದ ಪರಿಣಾಮ ನೀರಿನ ಸಂಗ್ರಹಣೆಗೆ ಅನುಕೂಲವಾಗಿದೆ. ಕಳೆದ ವರ್ಷ ರಾಷ್ಟಿçÃಯ ಉದ್ಯೋಗ

ಹತ್ತು ವರ್ಷಗಳಿಂದ ಆಸರೆಗಾಗಿ ಸೂರು ನೋಡುತ್ತಿರುವ ನಿವೇಶನ ರಹಿತರು

ಕೂಡಿಗೆ, ಮೇ ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೧೦ ವರ್ಷಗಳಿಂದಲೂ ಕೂಲಿ ಕೆಲಸ ಮಾಡಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ನೂರಾರು ನಿವಾಸಿಗಳಿಗೆ ನಿವೇಶನ ಇಲ್ಲಾದಾಗಿದೆ.