ಕೊಡಗು ಕೇರಳ ಗಡಿಯಲ್ಲಿ ಕೇರಳ ಸರಕಾರದಿಂದ ಬಿಗಿ ಕ್ರಮ ಸುಖಾಸುಮ್ಮನೆ ಹೋಗುವಂತಿಲ್ಲಮಡಿಕೇರಿ, ಮೇ ೮: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿರುವುದರಿಂದ ಕೇರಳ ಸರಕಾರ ಎಚ್ಚೆತ್ತುಕೊಂಡಿದ್ದು,
ಜಿಲ್ಲೆಯಲ್ಲಿ ಕೋವಿಡ್ ಕರ್ಫ್ಯೂ ಯಥಾಸ್ಥಿತಿ ಜಿಲ್ಲಾಧಿಕಾರಿ ಸ್ಪಷ್ಟನೆಮಡಿಕೇರಿ, ಮೇ ೮: ಕೊಡಗು ಜಿಲ್ಲೆಯಲ್ಲಿ ಅಗತ್ಯ ವಸ್ತು ಖರೀದಿಗೆ ನಿಗದಿಪಡಿಸಿರುವ ಸಮಯ ಸದ್ಯಕ್ಕೆ ಯಥಾಸ್ಥಿತಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಪಷ್ಟಪಡಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ
ಶಾಂತಳ್ಳಿಯಲ್ಲಿ ಸಿಡಿಲು ಬಡಿದು ವ್ಯಕ್ತಿ ಗಂಭೀರಸೋಮವಾರಪೇಟೆ, ಮೇ. ೮: ಸಿಡಿಲು ಬಡಿದು ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಂತಳ್ಳಿಯ ಮಾಳಗದ್ದೆ ನಿವಾಸಿ ಧರ್ಮಪ್ಪ ಎಂಬವರೇ ಸಿಡಿಲಾಘಾತಕ್ಕೆ ಸಿಲುಕಿ ಗಾಯಗೊಂಡವರು.
ವರ್ತಕರ ಮೇಲೆ ಮೊಕದ್ದಮೆ ಚೇಂಬರ್ ಆಕ್ರೋಶಮಡಿಕೇರಿ, ಮೇ ೮: ಕೊರೊನಾ ಹಾಗೂ ಲಾಕ್‌ಡೌನ್‌ನಿಂದ ಕಂಗಾಲಾಗಿರುವ ವರ್ತಕ ಸಮುದಾಯದ ವಿರುದ್ಧ ಮಡಿಕೇರಿಯಲ್ಲಿ ಪೊಲೀಸರು ಅನವಶ್ಯಕ ಮೊಕದ್ದಮೆ ದಾಖಲಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಚೇಂಬರ್ ಆಫ್
ತಲಕಾವೇರಿಯಲ್ಲಿ ಶಿವಲಿಂಗ ಕುರಿತು ಪರಿಹಾರ ಕ್ರಮಮಡಿಕೇರಿ, ಮೇ ೮: ತಲಕಾವೇರಿಯಲ್ಲಿ ಹೊರಗೆ ಇರಿಸಲ್ಪಟ್ಟಿರುವ ಅಗಸ್ತö್ಯ ಪ್ರತಿಷ್ಠಿತ ಭಗ್ನಗೊಂಡ ಶಿವಲಿಂಗದ ಕುರಿತು ಯಾವ ರೀತಿ ನಿರ್ಧಾರ ತಾಳಬೇಕು ಎನ್ನುವ ಬಗ್ಗೆ ಧಾರ್ಮಿಕ ಪರಿಷತ್ ಕಾರ್ಯೋನ್ಮುಖವಾಗಿದೆ.