ಕೊಡಗಿನ ಜನಪ್ರತಿನಿಧಿಯನ್ನು ಅರಣ್ಯ ಮಂತ್ರಿಯನ್ನಾಗಿ ಮಾಡಿ

ಮಾನ್ಯರೆ, ಕೊಡಗಿಗೆ ಎರಡು ಎಂ.ಎಲ್.ಎ. ಸ್ಥಾನಗಳಿದ್ದು, ಕಳೆದ 20 ವರ್ಷಗಳಿಂದ ಬಿ.ಜೆ.ಪಿ.ಯಿಂದಲೇ ನಿರಂತರವಾಗಿ ಇಬ್ಬರು ಎಂ.ಎಲ್.ಎ.ಗಳು ಚುನಾಯಿತರಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳಾದ ಆನೆ, ಹುಲಿ, ಚಿರತೆ, ಕರಡಿ

ಅಗತ್ಯ ವಸ್ತು ವಿತರಿಸಿ

ಮಾನ್ಯರೆ, ಕೊಡಗಿನಲ್ಲಿ ರೂಪಾಂತರಿ ಕೊರೊನಾ ಮಹಾಮಾರಿ ಮಾಲೆ ಪಟಾಕಿಯಂತೆ ಪಕ್ಕ ಪಕ್ಕ ಮನೆಗಳಿಗೆ ಅಷ್ಟೇ ವೇಗವಾಗಿ ಸಿಡಿಯುತ್ತಲಿದೆ. ಸೋಮವಾರಪೇಟೆ ಪಟ್ಟಣದ ಸುತ್ತಮುತ್ತಲಿನಲ್ಲಿ ಸೋಂಕು ಕಾಣಿಸಿಕೊಂಡವನ/ಳ ಮನೆ ಸೀಲ್‍ಡೌನ್

ಹೋಂ ಕ್ವಾರಂಟೈನ್ ಕಡ್ಡಾಯ ಜಿಲ್ಲಾಧಿಕಾರಿ ಆದೇಶ

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗುತ್ತಿರುವುದನ್ನು ತಡೆಯುವ ಸಲುವಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶವೊಂದನ್ನು ಹೊರಡಿಸಿದ್ದು, ವಿವರ ಇಂತಿದೆ. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗುತ್ತ್ತಿದೆ