ವ್ಯಾಪಾರಿಗೆ ಸೋಂಕು

ಮಡಿಕೇರಿ, ಮೇ ೬: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ತೆರೆದ ಸ್ಥಳದಲ್ಲಿ ಗ್ರಾಹಕರ ಸುರಕ್ಷತೆ ಹಾಗೂ ಕ್ಷೇಮದ ದೃಷ್ಟಿಕೋನದಿಂದ ವಾರದಲ್ಲಿ ಎರಡು ದಿನಕ್ಕೊಮ್ಮೆ ತರಕಾರಿ ಹಣ್ಣು ಮಾರಾಟ ಮಾಡಲಿಚ್ಚಿಸುವವರನ್ನು ಕ್ಷಿಪ್ರ

ಹೃದಯಾಘಾತದಿಂದ ವ್ಯಕ್ತಿ ಸಾವು

ಮಡಿಕೇರಿ, ಮೇ ೬: ಹೃದಯಾಘಾತದಿಂದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಿಧನ ಹೊಂದಿದ ಘಟನೆ ನಗರದಲ್ಲಿ ನಡೆದಿದೆ. ಮೂಲತಃ ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ರಾಮಚಂದ್ರ ಸಾವನ್ನಪ್ಪಿದ ವ್ಯಕ್ತಿ.

ಹೊನ್ನಿಕೊಪ್ಪ ಸೀಲ್ಡೌನ್ ಗ್ರಾಪಂ ವತಿಯಿಂದ ಕಿಟ್ ವ್ಯವಸ್ಥೆ

ಗೋಣಿಕೊಪ್ಪಲು, ಮೇ ೬: ಕಿರುಗೂರು ಗ್ರಾಮ ಪಂಚಾಯಿತಿಯ ಹೊನ್ನಿಕೊಪ್ಪ ಕಾಲೋನಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ದಿನದಿಂದ ದಿನಕ್ಕೆ ಈ ಕಾಲೋನಿಯ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿ ಆಗುತ್ತಿರುವ ಹಿನ್ನೆಲೆ

ಪೊಲೀಸರಿಗೆ ಠಾಣೆಯಲ್ಲಿ ಹಬೆ ಕಷಾಯ ವ್ಯವಸ್ಥೆ

ನಾಪೋಕ್ಲು, ಮೇ ೬: ಸಮಾಜದಲ್ಲಿ ನಡೆಯುವ ಎಲ್ಲಾ ಒಳಿತು-ಕೆಡುಕು, ಹಬ್ಬ-ಹರಿದಿನ, ಜಾತ್ರೆ, ಸಮಾರಂಭ, ಕೊರೊನಾ, ಲಾಕ್‌ಡೌನ್, ಸೀಲ್‌ಡೌನ್ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿಯೂ ಆರಕ್ಷಕರ ಹಾಜರಾತಿ ಕಡ್ಡಾಯ. ಅವರಿಗೂ