ಕೊಡಗು ಚ್ಯಾರಿಟೇಬಲ್ ಗ್ರೂಪ್‍ನಿಂದ ಕಿಟ್ ವಿತರಣೆ

ಪಾಲಿಬೆಟ್ಟ, ಆ. 1: ಕೊಡಗು ಚಾರಿಟೇಬಲ್ ಗ್ರೂಪ್ ಸಂಘಟನೆಯ ಯುವಕರು ಗ್ರಾಮದ ದೇವಸ್ಥಾನದ ಅರ್ಚಕರು ಹಾಗೂ ಮದರಸಾ ಅಧ್ಯಾಪಕರುಗಳಿಗೆ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ