ನೇತ್ರ ತಪಾಸಣಾ ಶಿಬಿರಮಡಿಕೇರಿ, ಮಾ. ೨೨: ಹಿರಿಯ ನಾಗರಿಕರ ವೇದಿಕೆಯ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ನೇತ್ರ ತಪಾಸಣಾ ಉಚಿತ ಶಿಬಿರವು ತಾ. ೨೮ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ
ಮನೆ ಮೇಲೆ ಆನೆ ಧಾಳಿ ದಂಪತಿ ಪಾರು ಸಿದ್ದಾಪುರ, ಮಾ. ೨೨: ಒಂಟಿ ಸಲಗವೊಂದು ರಾತ್ರಿ ಮನೆ ಮೇಲೆ ದಾಳಿ ನಡೆಸಲು ಯತ್ನಿಸಿದ ಸಂದರ್ಭ ಪತಿ ಹಾಗೂ ಪತ್ನಿ ಕೂದಲೆಳೆಯ ಅಂತರದಿAದ ಪಾರಾದ ಘಟನೆ ಚೆನ್ನಂಗಿ
ರಾಷ್ಟಿçÃಯ ಹಾಕಿ ತಂಡಕ್ಕೆ ಆಯ್ಕೆಮಡಿಕೇರಿ,ಮಾ.೨೨: ಹರಿಯಾಣದಲ್ಲಿ ನಡೆಯುತ್ತಿರುವ ರಾಷ್ಟçಮಟ್ಟದ ಸಬ್ ಜೂನಿ ಯರ್ ಹಾಕಿ ಪಂದ್ಯಾವಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೂಡಿಗೆ ಕ್ರೀಡಾ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ
ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಮಡಿಕೇರಿ, ಮಾ. ೨೨: ನವೋದಯ ವಿದ್ಯಾಲಯ ಸಮಿತಿಯ ೨೦೨೧-೨೨ರ ಸಾಲಿಗೆ ೬ನೇ ತರಗತಿ ಪ್ರವೇಶಕ್ಕೆ ೨೦೨೧ ರ ಏಪ್ರಿಲ್, ೧೦ ರಂದು ನಡೆಯಬೇಕಿದ್ದ ಜವಹಾರ್ ನವೋದಯ ವಿದ್ಯಾಲಯದ
ಇಂದು ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಮಡಿಕೇರಿ, ಮಾ. ೨೨: ತಾ. ೨೩ ಹಾಗೂ ೨೪ರಂದು ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಗೆ ಸೇರುವ ಚೇಲಾವರ, ನರಿಯಂದಡ ಹಾಗೂ ಕೋಕೇರಿ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು