ವರ್ತಕರನ್ನು ಆದ್ಯತಾ ಗುಂಪಿಗೆ ಸೇರಿಸುವಂತೆ ಮನವಿ

ಮಡಿಕೇರಿ, ಜೂ. ೪: ಕೋವಿಡ್ ಲಸಿಕೆ ಅಭಿಯಾನದ ಆದ್ಯತಾ ಗುಂಪಿಗೆ ವರ್ತಕರನ್ನು ಸೇರಿಸಬೇಕೆಂದು ಜಿಲ್ಲಾಧಿಕಾರಿಗೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿçÃಸ್ ಮನವಿ ಮಾಡಿದೆ. ಆದ್ಯತಾ

ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸುಸಜ್ಜಿತ ಆ್ಯಂಬ್ಯುಲೆನ್ಸ್ ಹಸ್ತಾಂತರ

ಮಡಿಕೇರಿ, ಜೂ. ೪: ಹುಬ್ಬಳ್ಳಿಯ ಡಿಆರ್‌ಎನ್ ಸಂಸ್ಥೆ ವತಿಯಿಂದ ವೆಂಟಿಲೇಟರ್, ಆಕ್ಸಿಜನ್ ಕಿಟ್. ಎಸಿ ಸೇರಿದಂತೆ ಸುಸಜ್ಜಿತ ವ್ಯವಸ್ಥೆಯುಳ್ಳ ಆ್ಯಂಬ್ಯುಲೆನ್ಸ್ನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ದಿನೇಶ್ ಆರ್