ಜೈಲಿನಿಂದ ಬಿಡುಗಡೆಯಾದ ದಿನವೇ ದೇವಾಲಯಕ್ಕೆ ಕನ್ನವೀರಾಜಪೇಟೆ, ಮಾ. ೨೩: ಆತ ಕಳ್ಳತನ ಪ್ರಕರಣಗಳಲ್ಲಿ ಬಂಧನವಾಗಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ. ಮಾಡಿದ ತಪ್ಪಿಗೆ ಶಿಕ್ಷೆಯಾಗಿತ್ತು. ಇನ್ನೇನೂ ಅಪರಾಧಗಳೆನ್ನೆಲ್ಲ ತ್ಯಜಿಸಿ ಒಳ್ಳೆ ಬದುಕು ಕಟ್ಟಿಕೊಳ್ಳುತ್ತಾನೆ.
ಕೋವಿಡ್ ನಿಯಮ ಪಾಲಿಸದಿದ್ದರೆ ಕ್ರಮ ಕೈಗೊಳ್ಳಿಮಡಿಕೇರಿ, ಮಾ. ೨೩: ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಅಂತರ ಕಾಯ್ದು ಕೊಳ್ಳಬೇಕು. ಕೋವಿಡ್-೧೯ ಸಂಬAಧ ನಿಯಮ ಪಾಲಿಸದಿರುವುದು ಕಂಡುಬAದಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ
ಅಹೋರಾತ್ರಿ ಪ್ರತಿಭಟನೆ ಹಿಂಪಡೆದ ರೈತ ಸಂಘಗೋಣಿಕೊಪ್ಪಲು, ಮಾ. ೨೩: ಅರಣ್ಯ ಇಲಾಖೆಯ ಮಹಾಸಂರಕ್ಷಣಾ ಅಧಿಕಾರಿ ವಿಜಯ್ ಗೋಗಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಕಳೆದ ೧೬ ದಿನಗಳಿಂದ ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ
ಅಹೋರಾತ್ರಿ ಪ್ರತಿಭಟನೆ ಹಿಂಪಡೆದ ರೈತ ಸಂಘಗೋಣಿಕೊಪ್ಪಲು, ಮಾ. ೨೩: ಅರಣ್ಯ ಇಲಾಖೆಯ ಮಹಾಸಂರಕ್ಷಣಾ ಅಧಿಕಾರಿ ವಿಜಯ್ ಗೋಗಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಕಳೆದ ೧೬ ದಿನಗಳಿಂದ ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ
ಭಾವಾAತರಾಳಕ್ಕೆ ಕರೆದೊಯ್ದ ಕವಿಗಳುಸೋಮವಾರಪೇಟೆ, ಮಾ. ೨೩: ಸೋಮವಾರಪೇಟೆ ಜೇಸೀ ಪುಷ್ಪಗಿರಿ ಹಾಗೂ ಕರ್ನಾಟಕ ಜಾನಪದ ಪರಿಷತ್‌ನ ಸೋಮವಾರಪೇಟೆ ತಾಲೂಕು ಘಟಕ ಮತ್ತು ಸಾಹಿತ್ಯ ವಿಭಾಗದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ